Перейти к содержимому

Идёт прямой эфир

Трансляции Youvio пока не открывает — они идут другим способом доставки, чем обычные видео. Записи завершённых эфиров и остальные ролики работают как всегда.

Belagavi Jail Bharo Protest ಹಳ್ಳಿ-ಹಳ್ಳಿಗಳಿಂದಲೂ ಬರುತ್ತಿರುವ ಹೋರಾಟಗಾರರು Police Detain Sugarcane Growers

В эфиреСейчас смотрят: 77 · Трансляция началась 3 часа назад
TV5 Kannada
2,74 млн подписчиков
Сейчас смотрят: 77 · Трансляция началась 3 часа назад
Belagavi Jail Bharo Protest ಹಳ್ಳಿ-ಹಳ್ಳಿಗಳಿಂದಲೂ ಬರುತ್ತಿರುವ ಹೋರಾಟಗಾರರು Police Detain Sugarcane Growers | Choonappa Pujari ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಲೆ ನಿಗದಿ ವಿಚಾರವಾಗಿ ಸರ್ಕಾರಕ್ಕೆ ನೀಡಿದ್ದ ಡೆಡ್‌ಲೈನ್ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ರೈತರು ಹಮ್ಮಿಕೊಂಡಿದ್ದ 'ಜೈಲ್ ಭರೋ' ಚಳವಳಿಯನ್ನು ಪೊಲೀಸರು ತಡೆದು, ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ರೈತರು ಭೂತರಾಮನಹಟ್ಟಿ ಗ್ರಾಮದ ಮುಕ್ತಿಮಠದ ಬಳಿ ಜಮಾಯಿಸಿ ಹಿಂಡಲಗಾ ಜೈಲ್ ಭರೋ ಚಳವಳಿಗೆ ಪಾದಯಾತ್ರೆ ಮೂಲಕ ತೆರಳಲು ಸಿದ್ಧತೆ ನಡೆಸಿದ್ದರು. ಆದರೆ, ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದ ಪೊಲೀಸರು, ರೈತರು ಒಂದೆಡೆ ಸೇರದಂತೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದ್ದರು. ಮುಕ್ತಿಮಠದ ಬಳಿ ಪ್ರತಿಭಟನೆಗೆ ಮುಂದಾದ ರೈತರನ್ನು ಖಾಕಿ ಪಡೆ ವಶಕ್ಕೆ ತೆಗೆದುಕೊಳ್ಳುವ ಮೂಲಕ ಚಳವಳಿಗೆ ಬ್ರೇಕ್ ಹಾಕಿದೆ. ಬೆಳಗಾವಿಯಲ್ಲಿ ರೈತರ ಜೈಲ್ ಭರೋ ಚಳವಳಿ ಹಾಗೂ ಪೊಲೀಸರ ಕಾರ್ಯಾಚರಣೆಯ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ. With the deadline given to the government over sugarcane pricing coming to an end, police in Belagavi thwarted the 'Jail Bharo' agitation planned by farmers and detained protestors. Led by Karnataka State Farmers Association President Choonappa Pujari, farmers had gathered near Muktimath in Bootharamanahatti village, planning to march towards the Hindalga jail. However, with prohibitory orders already in place across Belagavi to maintain law and order, police maintained strict vigil and intervened before the march could proceed, taking the protesting farmers into preventive custody. Watch this detailed report on the police action against sugarcane farmers in Belagavi on TV5 Kannada. #BelagaviProtest #JailBharo #SugarcaneFarmers #ChoonappaPujari #HindalgaJail #PoliceDetention #FarmerAgitation #StateNews #BreakingNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬