Перейти к содержимому

YouTube ನಲ್ಲಿ Amazon Tag Option ಬಂದಿದೆ! | 4 New Monetization Updates 2026 Kannada 💰🚀

Tech With Bharath

0:00 / 0:00

YouTube ನಲ್ಲಿ Amazon Tag Option ಬಂದಿದೆ! | 4 New Monetization Updates 2026 Kannada 💰🚀

1 514 просмотров · 3 недели назад
Tech With Bharath
19,2 тыс. подписчиков
1 514 просмотров · 3 недели назад
YouTube ನಲ್ಲಿ Amazon Tag Option ಬಂದಿದೆ! | 4 New Monetization Updates 2026 Kannada 💰🚀 ---------------- ಯೂಟ್ಯೂಬ್‌ನಲ್ಲಿ ಕೇವಲ ಆಡ್ಸ್ ರೆವೆನ್ಯೂ ನಂಬಿಕೊಂಡು ಕೂರಬೇಡಿ! ಯೂಟ್ಯೂಬ್ ಶಾಪಿಂಗ್ ಈಗ ಅಮೆಜಾನ್ ಜೊತೆ ಕೈಜೋಡಿಸಿದ್ದು, ಪ್ರತಿಯೊಬ್ಬ ಕ್ರಿಯೇಟರ್ ತನ್ನ ವಿಡಿಯೋಗಳಲ್ಲಿ ನೇರವಾಗಿ ಪ್ರಾಡಕ್ಟ್ ಬಟನ್ ತೋರಿಸಿ ಹಣ ಗಳಿಸಬಹುದು. ಈ ವಿಡಿಯೋದಲ್ಲಿ ನಾನು ಮೊಬೈಲ್‌ನಲ್ಲೇ ಅಮೆಜಾನ್ ಅಸೋಸಿಯೇಟ್ಸ್ ಖಾತೆಯನ್ನು ಯೂಟ್ಯೂಬ್ ಚಾನೆಲ್‌ಗೆ ಲಿಂಕ್ ಮಾಡುವುದು ಹೇಗೆ ಎಂದು ಲೈವ್ ಆಗಿ ತೋರಿಸಿಕೊಟ್ಟಿದ್ದೇನೆ. ವೀಕ್ಷಕರು ವಿಡಿಯೋ ನೋಡುತ್ತಲೇ ಆ ಪ್ರಾಡಕ್ಟ್ ಮೇಲೆ ಕ್ಲಿಕ್ ಮಾಡಿ ಖರೀದಿಸಿದರೆ ನೇರವಾಗಿ ಕಮಿಷನ್ ನಿಮ್ಮ ಖಾತೆಗೆ ಬರುತ್ತದೆ. 2026ರ ಹೊಸ ಅಲ್ಗಾರಿದಮ್ ಅಡಿ ಬಂದಿರುವ ಉಳಿದ 3 ಕ್ರಾಂತಿಕಾರಿ ಫೀಚರ್ಸ್ ಬಗ್ಗೆ ತಿಳಿಯಲು ಈ ವಿಡಿಯೋ ಪೂರ್ತಿಯಾಗಿ ನೋಡಿ ಲಾಭ ಪಡೆಯಿರಿ In Kannada Language By Tech With Bharath ---------------- #techwithbharath #YouTubeAmazonTagging #YouTubeShopping2026 #TagProductsEarnMoney #YouTube4Updates #KannadaTech ---------------- Your Queries: ---------------- HERES HOW TO CREATE A YOUTUBE CHANNEL!    • How To Create a New Youtube Channel in Kan...   ----------------- HERES HOW TO CREATE A ADSENSE ACCOUNT!    • How To Create Google Adsense Account 2024 ...   ----------------- HERES HOW TO MAKE THUMBNAIL!    • How To Make A Youtube Thumbnail in Kannada...   ----------------- HERES HOW I GOT A PAYMENT!    • Top YouTuber Shares YouTube Payment Secret...   ----------------- Telegram channel :- https://t.me/TechWithBharath21 Facebook Page :-   / techwithbharath   Whattsapp channel :- https://whatsapp.com/channel/0029VaAj... Instagram :- https://instagram.com/techwithbharath... Follow me on Facebook and Whatsapp for more updates ----------------- ⏱️ Timestamps: 0:00 – Intro ----------------- Subscribe to my other Channel    / @bharathtravellerkannadiga993