Перейти к содержимому

ನೆಂಪು ಉತ್ಸವ - ಇದು ಭಾವ ಬಣ್ಣಗಳ ಬೆಸುಗೆ | ವಿನಾಯಕ ಯುವಕ ಸಂಘ ರಿ ನೆಂಪು | ಕುಂದಾಪ್ರ ಡಾಟ್ ಕಾಂ ನೇರಪ್ರಸಾರ

KundapraDotCom News

0:00 / 0:00

ನೆಂಪು ಉತ್ಸವ - ಇದು ಭಾವ ಬಣ್ಣಗಳ ಬೆಸುಗೆ | ವಿನಾಯಕ ಯುವಕ ಸಂಘ ರಿ ನೆಂಪು | ಕುಂದಾಪ್ರ ಡಾಟ್ ಕಾಂ ನೇರಪ್ರಸಾರ

24 473 просмотра · Трансляция закончилась 2 г. назад
KundapraDotCom News
136 тыс. подписчиков
24 473 просмотра · Трансляция закончилась 2 г. назад
ಶ್ರೀ ವಿನಾಯಕ ಯುವಕ ಸಂಘ [ರಿ] ನೆಂಪು ಪ್ರಸ್ತುತಿಯಲ್ಲಿ ರಜತ ಮಹೋತ್ಸವದ ಪ್ರಯುಕ್ತ ನೆಂಪು ಉತ್ಸವ - ಸಹಾಯ ಹಸ್ತ, ರಜತ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಉತ್ಸವ 24 ಫೆಬ್ರವರಿ 2024 ಶನಿವಾರ ಸಂಜೆ 5.30ರಿಂದ ನೇರಪ್ರಸಾರ ________________________ ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಇದು ನಮ್ಮ ಅಧಿಕೃತ ಯುಟ್ಯೂಬ್‌ ವೇದಿಕೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ. ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ. ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್: ಫೇಸ್ಬುಕ್ -   / kundapradotcom   ಟ್ವಿಟರ್ -   / kundapradotcom   ಇಸ್ಟಾಗ್ರಾಂ -   / kundapradotcom   ಕುಂದಾಪ್ರ ಡಾಟ್ ಕಾಂ Mobile App - https://play.google.com/store/apps/de... . _______________________ ನಿಮ್ಮ ಸಹಕಾರವಿರಲಿ Join this channel to get access to the Perks:    / @kundapradotcom   . _______________ #Kundapura #Kundapra #Kundapraa #KundapraDotCom #Kundapra_Dot_Com #KundapraKannada #KundapuraKannada #NewsPortal #KundapuraNews #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #Kundapra_Kannada_Comedy #KundapuraTalents