New Krishna Bhajan l Ninna Poojisalo Krishna l Chaitra Pai Kamath l Gurumurthy Vaidya l Achyut Kamat
Nada Veda Brahma नाद वेद ब्रह्म ನಾದ ವೇದ ಬ್ರಹ್ಮ
0:00 / 0:00
New Krishna Bhajan l Ninna Poojisalo Krishna l Chaitra Pai Kamath l Gurumurthy Vaidya l Achyut Kamat
2 736 просмотров · 3 недели назад
Nada Veda Brahma नाद वेद ब्रह्म ನಾದ ವೇದ ಬ್ರಹ್ಮ
34,5 тыс. подписчиков
2 736 просмотров · 3 недели назад
|| Shri Krishnaya Namaha ||
On this auspicious eve of Shri Krishna Janmashtami, we bring yet another Shri Krishna Bhajan filled with devotion penned by Shri Achyut Shridhar Kamath, Baad, and sung by Mrs Chaitra Pai Kamath. Enjoy this devotional masterpiece and share with your loved ones.
Lyrics:
ನಿನ್ನ ಪೂಜಿಸಲೋ ಕೃಷ್ಣಾ ನಿನ್ನ ಅರಿಯಲೋ
ದೇವಕಿ ನಂದ ನೀನು | ಯಶೋದಾ ನಂದ ನೀನು
ವಸುದೇವ ಸುತ ನೀನು | ನಂದ ಗೋಪಗೆ ನಂದನ ನೀನು
ಪೂತನಿಯ ವಿಷವ ಕುಡಿದೆ | ಅವಳಿಗೆ ಮುಕ್ತಿಯನಿತ್ತೆ
ಶಕಟಾಸುರ ಭಂಜನು ನೀನು | ಕಾಳಿಯಾ ಮರ್ಧನು ನೀನು || ಪ ||
ಗೋವರ್ಧನಧರ ನೀನು | ಗೋಪಾ0ಗನರತ ನೀನು
ಕುಬ್ಜೆಗೆ ರೂಪವನಿತ್ತೆ | ಮಾವ ಕಂಸನ ಕೊಂದೆ ನೀನು
ಸತ್ಯಭಾಮೆ ವರಿಸಿದೆ ನೀನು | ರುಕ್ಮಿಣಿಯ ಪರಿಹರಿಸಿದೆಯೋ
ಪಾಂಚಾಲಿಯ ಮಾನವಾ ಕಾಯ್ದೆ | ದುಶ್ಶಾಸನನ ಕೊಲಿಸಿದೆ ನೀನು || 1 ||
ಕುಂತಿಗೆ ವಚನವನಿತ್ತೆ | ಅರ್ಜುನಗೆ ಪರಿಪಾಲಿಸಿದೆ
ಮುಚುಕುಂದಗೆ ಮುಕ್ತಿಯನಿತ್ತೆ | ಕಾಲಯವನ ಕೊಲಿಸಿದೆ ನೀನು
ಪಾಂಡವಗೆ ಪ್ರಾಣ ನೀನು | ಕೌರವಗೆ ಮೃತ್ಯುವೆ ನೀನು
ಕುರುಪತಿಯ ಮೃಷ್ಟಾನ್ನ ಬಿಟ್ಟೆ ದೀನ ವಿದುರನ ಅಂಬಲಿ ಕುಡಿದೆ
ಈ ಭವದಿ ಬೆಂದೆನು ನಾನು | ಎನಗೆ ಮುಕ್ತಿ ನೀಡೋ ನೀನು || 2 ||
Credits
ಸಾಹಿತ್ಯ: ಶ್ರೀ. ಅಚ್ಯುತ ಶ್ರೀಧರ್ ಕಾಮತ್, ಬಾಡ್ (Correction by ಶ್ರೀ. ಗಿರೀಶ್ ಪ್ರಭು. ಕೆ)
ರಾಗ ಸಂಯೋಜನೆ ಹಾಗು ಸಂಗೀತ ನಿರ್ದೇಶನ: ಶ್ರೀ. ಗುರುಮೂರ್ತಿ ವೈದ್ಯ, ಬೆಂಗಳೂರು
ಗಾಯಕಿ: ವಿದೂಷಿ. ಶ್ರೀಮತಿ. ಚೈತ್ರಾ ಪೈ ಕಾಮತ್, ಬೆಂಗಳೂರು
ಸಿತಾರ: ಶ್ರೀ. ಸುಬ್ರಮಣ್ಯ ಹೆಗ್ಡೆ
ಕೊಳಲು: ಶ್ರೀ. ಸಮರ್ಥ ಹೆಗ್ಡೆ
ಕೀ ಬೋರ್ಡ್: ಶ್ರೀ. ಸಾತ್ವಿಕ್ ಚಕ್ರವರ್ತಿ
ತಾಳ: ಶ್ರೀ. ಸತೀಶ್ ಬಲ್ಲಾಳ್ ಮತ್ತು ಶ್ರೀ. ಸುಮಂತ್ ಕಾರ್ಗಲ್
ಸಾಹಿತ್ಯ ಟೈಪೋಗ್ರಫಿ: ಶ್ರೀಮತಿ. ಬಿ. ದೀಪಾ ಭಟ್