Перейти к содержимому

Healthy n well digested Dosa 😋😋

Namma Moments

0:00 / 0:00

Healthy n well digested Dosa 😋😋

94 просмотра · 2 дня назад
Namma Moments
75 подписчиков
94 просмотра · 2 дня назад
2 glass ಜೋಳ 1/4 glass ಅಕ್ಕಿ 1/2 glass ಉದ್ದಿನಬೇಳೆ 1 ಸಣ್ಣ ಚಮಚ ಮೆಂತೆ 1/4 glass ಮಂಡಕ್ಕಿ ಎಲ್ಲವನ್ನು 10 ಗಂಟೆ ನೆನೆಸಿ. ನಂತರ ಮಿಕ್ಸಿ ಮಾಡಿಕೊಂಡು, ಮರುದಿನ ಬೆಳಿಗ್ಗೆ ಮಾಡುವಾಗ ಸ್ವಲ್ಪ ಉಪ್ಪು ಸೇರಿಸಿ. ಜೋಳ ನಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಇದರಲ್ಲಿ Rich Fibre content ಸಹ ಇದೆ. ಇದು ತೂಕ ನಿಯಂತ್ರಣವನ್ನು ಮಾಡುತ್ತದೆ. ಹಾಗೆ ದೇಹಕ್ಕೆ ತಂಪು ಮತ್ತು ಶಕ್ತಿಯ ಕಣಗಳನ್ನು ಉತ್ಪಾದಿಸಲು ಸಹಕಾರಿಯಾಗಿದೆ.