ಕೃಷ್ಣ ಜನ್ಮಾಷ್ಟಮಿಗೆ ನನ್ನ Husband ಹುಲಿ ವೇಷದಲ್ಲಿ 🐯🔥 | Udupi Huli Vesha | Janmashtami Vlog🪈
Akshatha Salian
0:00 / 0:00
ಕೃಷ್ಣ ಜನ್ಮಾಷ್ಟಮಿಗೆ ನನ್ನ Husband ಹುಲಿ ವೇಷದಲ್ಲಿ 🐯🔥 | Udupi Huli Vesha | Janmashtami Vlog🪈
2 255 просмотров · 8 дней назад
Akshatha Salian
754 подписчика
2 255 просмотров · 8 дней назад
ಕೃಷ್ಣ ಜನ್ಮಾಷ್ಟಮಿ ದಿನದಂದು ನನ್ನ ಹಸ್ಬೆಂಡ್ ಹಾಕಿದ ಹುಲಿವೇಷದ ಒಂದು ಸಣ್ಣ ವ್ಲಾಗ್ 🐯🔥
ಈ ವ್ಲಾಗ್‌ನಲ್ಲಿ ಅವರ ಹುಲಿವೇಷದ ಗೆಟಪ್, ಅವರ ಗ್ರೂಪ್ ಜೊತೆಗಿನ ಡ್ಯಾನ್ಸ್, ಸ್ಟೇಜ್ ಪ್ರೋಗ್ರಾಂನಲ್ಲಿ ಕೊಟ್ಟಂತಹ ಹುಲಿವೇಷದ ಪರ್ಫಾರ್ಮೆನ್ಸ್ ಮತ್ತು ಕಾಂಪಿಟೇಷನ್‌ನ ಕೆಲವು ಕ್ಷಣಗಳನ್ನು ನಿಮಗೆ ತೋರಿಸಿದ್ದೇನೆ ❤️
ಹುಲಿವೇಷ ಅಂದ್ರೆನೇ ಒಂದು ಬೇರೆ ರೀತಿಯ ಎನರ್ಜಿ ಮತ್ತು ಜೋಷ್ 🔥🐯
ಅದರಲ್ಲೂ ಡ್ಯಾನ್ಸ್ ಮಾಡ್ತಾ ಪರ್ಫಾರ್ಮ್ ಮಾಡೋದನ್ನ ನೋಡೋದೇ ತುಂಬಾ ಇಂಟರೆಸ್ಟಿಂಗ್ ಆಗಿತ್ತು.
ನನ್ನ ಹಸ್ಬೆಂಡ್ ಅವರ ಹುಲಿವೇಷ ಹೇಗಿತ್ತು ಅಂತ ವಿಡಿಯೋ ನೋಡಿ ನೀವೇ ಹೇಳಿ ❤️🥰
#krishnajanmashtami #hulivesha #pilinalike #tigerdance #udupivlog #kannadavlogs #janmastami2026