Перейти к содержимому

ಯುವ ಸಹೋದರರ ಕೈ ಹಿಡಿದ ಬೆಣ್ಣೆಹಣ್ಣು+ಎಳನೀರು ಕೃಷಿ. ಶಿರಸಿಯ ಅಡಿಕೆ, ತೆಂಗು, ಅವಕಾಡೋ ತೋಟ.

Abhineeth@KAT

0:00 / 0:00

ಯುವ ಸಹೋದರರ ಕೈ ಹಿಡಿದ ಬೆಣ್ಣೆಹಣ್ಣು+ಎಳನೀರು ಕೃಷಿ. ಶಿರಸಿಯ ಅಡಿಕೆ, ತೆಂಗು, ಅವಕಾಡೋ ತೋಟ.

11 782 просмотра · 2 мес. назад
Abhineeth@KAT
75,1 тыс. подписчиков
11 782 просмотра · 2 мес. назад
ಶಿರಸಿಯ ಶ್ರೀ ಚಿನ್ಮಯ ಹೆಗಡೆ ಬೊಮ್ನಳ್ಳಿ ಹಾಗೂ ಸಹೋದರ ಶ್ರೀ ಪವನ್ ಹೆಗಡೆ ಬೊಮ್ನಳ್ಳಿ ಇವರ ಬೆಣ್ಣೆಹಣ್ಣು ಕೃಷಿ. ತೆಂಗಿನತೋಟದ ಮಧ್ಯದಲ್ಲಿ 200 ರಷ್ಟು 25×25 ಅಡಿ ಅಂತರದಲ್ಲಿ ಬೆಳೆಸಿದ್ದಾರೆ. 4 ವರ್ಷದ ಗಿಡಗಳಲ್ಲಿ ಈ ಬಾರಿ 1 ಟನ್ ಬೆಳೆ ಬಂದಿದೆ. ಸರಾಸರಿ ₹90 ರಂತೆ ಮಾರಾಟ ಆಗಿದೆ. ಅಡಿಕೆ, ಕಾಳುಮೆಣಸು, ಕಾಫಿ ಹಾಗೂ ಹಣ್ಣಿನ ಗಿಡಗಳು ಇತರೆ ಕೃಷಿ. #avocado #avocadofarming #coconutfarming #arecanutfaming #butterfruit