Перейти к содержимому

ಮಲ್ಲಪ್ಪ ಸಾಹುಕಾರ MLA 3 | Mallappa Saahukara | Javari Junction | Tamada Media | Mallya Bagalkot

Javari Junction

0:00 / 0:00

ಮಲ್ಲಪ್ಪ ಸಾಹುಕಾರ MLA 3 | Mallappa Saahukara | Javari Junction | Tamada Media | Mallya Bagalkot

489 632 просмотра · 3 г. назад
Javari Junction
683 тыс. подписчиков
489 632 просмотра · 3 г. назад
✨ Our Amazing Finds — Shop Them Here! 🛍️ 🔌 Tech & Gadgets You’ll Love → https://link.amazon/B07HThFNd 👗 Fashion & Beauty Favourites → https://link.amazon/B0aHeDSw0 🏠 Home Essentials Worth Buying → https://link.amazon/B03wCxs8c 🧸 Fun Finds for Kids & Toys → https://link.amazon/B0cI5oqMz Tap the links above to check out all our favourite finds! ನೀವು ನೋಡುತ್ತಿರುವ ವಿಡಿಯೋಸ ನಿಮಗಾಗಿ ಮಾತ್ರ, ಹಾಗೆ ನೋಡುವುದು, ಮತ್ತು ನೋಡಿದಮೇಲೆ ಸುಮ್ಮನೆ ಹೋಗುವುದು ನಮ್ಮ ಯೂಟ್ಯೂಬ್ ಚಾನೆಲ್ಗೆ ಮತ್ತು ನಮಗೆ ತುಂಬಾ ಅಪಾಯಕಾರಿ, ಅದಕ್ಕಾಗಿ ಸಬ್ಬಸ್ಕ್ರೈಬ್ ಮತ್ತು ಬೇರೆಯವರ ಮನೆಯ ಘಂಟೆಯನ್ನು ಬಡಿಯುವ ಹಾಗೆ ಇಲ್ಲಿಯೂ ಗಂಟೆಯನ್ನ ನೀಡಲಾಗಿದೆ ದಯವಿಟ್ಟು ಅದನ್ನು ಬಾರಿಸಿ ಹಾಗೇ ವಿಡಿಯೋಗಳನ್ನು ಆನಂದಿಸಿ, ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️. ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ. ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ, ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ. Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ. ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎 Artist Mallya Bagalkot Rinal Kottari Kiran Bagalkot Tony Jaa Sheku Bagalkot Kumar Bhovi Camera Work Suneel Bagalkot Vardhan Bagalkot Production Head Chandu Hiremath Special Thanks To Anil Kumbar (Ittangi Bhatti) Music Director RaviTeja (RT Dhun) Bagalkot #comedy #mallappasaahukaara #kannadacomedy #mallyabagalkot #kannadacomedy #kannadafunnycomedy #kannadacomedy #comedyvideos #uttarakarnataka Javari Junction Is an entertainment channel in YouTube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates. Click Here To Subscribe : https://bit.ly/3eqMSkI #javarijunction #tamadamedia #wirallykannada #mallappasaahukaara #javarijunctioncomedy #kannadafunnycomedy #kannadacomedy #comedyvideos