Перейти к содержимому

ಭಗವದ್ಗೀತೆಯಲ್ಲಿದೆ ಆರೋಗ್ಯದ ಗುಟ್ಟು!ಜಂಕ್‌ಫುಡ್‌ ಬಗ್ಗೆ ಧರ್ಮಗ್ರಂಥಗಳು ಎಚ್ಚರಿಸಿದ್ವಾ? Dr.N.Someswara

VK Health

0:00 / 0:00

ಭಗವದ್ಗೀತೆಯಲ್ಲಿದೆ ಆರೋಗ್ಯದ ಗುಟ್ಟು!ಜಂಕ್‌ಫುಡ್‌ ಬಗ್ಗೆ ಧರ್ಮಗ್ರಂಥಗಳು ಎಚ್ಚರಿಸಿದ್ವಾ? Dr.N.Someswara

20 683 просмотра · 3 месяца назад
VK Health
64,1 тыс. подписчиков
20 683 просмотра · 3 месяца назад
ಧರ್ಮ ಗ್ರಂಥಗಳು ಕೇವಲ ಧಾರ್ಮಿಕ ಆಚರಣೆಗಳ ಬಗ್ಗೆ ಮಾತ್ರ ಹೇಳುವುದಿಲ್ಲ. ಬದಲಾಗಿ ಬದುಕಿಗೆ ಬೇಕಿರುವ ಎಲ್ಲಾ ಮುಖ್ಯ ವಿಚಾರಗಳನ್ನು ಸೂಕ್ಷ್ಮವಾಗಿ ಹಂತ ಹಂತವಾಗಿಯೇ ವಿವರಿಸಲಾಗಿದೆ. ಭಗವದ್ಗೀತೆಯೂ ಸಹ ತನ್ನ17ನೆಯ ಅಧ್ಯಾಯದ ಶ್ರದ್ಧಾತ್ರಯ ವಿಭಾಗ ಯೋಗದಲ್ಲಿ ಆಹಾರವನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಸಾತ್ವಿಕ ಆಹಾರ, ರಾಜಸಿಕ ಹಾಗೂ ತಾಮಸಿಕ ಆಹಾರ. ಈ ಆಹಾರಗಳು ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ? ನಮ್ಮ ಭಾವನೆಗಳನ್ನು ಹೇಗೆ ನಿಯಂತ್ರಿಸುತ್ತದೆ? ಯುಕ್ತ ಆಹಾರ ಎಂದರೇನು? ನಾವು ಊಟ ಮಾಡುವಾಗ ಯಾರನ್ನೆಲ್ಲ ಸ್ಮರಿಸಿ ಧನ್ಯವಾದ ತಿಳಿಸಬೇಕು ಎಂಬುದರ ಬಗ್ಗೆ ಡಾ. ನಾ. ಸೋಮೇಶ್ವರ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. #sattvicfood #rajasicfood #tamasicfood #bhagavadgita #food #Indianculture #vkhealth #vijayakarnataka #Drnsomeswaratalks #hindu #spirituality #health ================== 00:00- Highlights 02:21- Introduction 03:45- Bhagavad Gita Food Secrets 05:07- Sattvic Diet Explained Simply 07:20- The Truth About Rajasic Eating 12:17- Tamasic Food and Mental Dullness 16:46- Right way of eating food 19:24- Yuktahara for Mind & Body Health 21:22- Mindful Eating Begins with Gratitude 25:33- Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.