ಕೆ ಎನ್ ಗಣೇಶಯ್ಯ - ಏಳುರೊಟ್ಟಿಗಳು | The Lost Nizama : Hyderabad Nizam | Mir Osman Ali Khan | Lofty Land
LOFTY LAND
0:00 / 0:00
ಕೆ ಎನ್ ಗಣೇಶಯ್ಯ - ಏಳುರೊಟ್ಟಿಗಳು | The Lost Nizama : Hyderabad Nizam | Mir Osman Ali Khan | Lofty Land
16 062 просмотра · 1 год назад
LOFTY LAND
17,2 тыс. подписчиков
16 062 просмотра · 1 год назад
ಭಾರತದ ಸ್ವಾತಂತ್ರ್ಯ ಕಾಲದಲ್ಲಿ ಪ್ರಪಂಚದ ಶ್ರೀಮಂತ ರಾಜ ಹೈದರಾಬಾದ್‌ನ ನಿಜಮಾ ಒಸ್ಮಾನ್ ಅಲಿ ಖಾನ್, ಅವನು ತನ್ನದೇ ಆದ ಒಂದು ಮುಸಲ್ಮಾನ ದೇಶ ಮಾಡಿಕೊಳ್ಳುತ್ತೇನೆ ಎಂದು ಇಡೀ ಹೈದರಾಬಾದ್ ಸುತ್ತ ಮುತ್ತ ರಝಕರ್ ಗಳನ್ನು ಬಿಟ್ಟು ಜನಗಳನ್ನು ಶೋಷಿಸಿದವ ಮತ್ತು ಇವನು ಇಡೀ ದೇಶವೇ ಆರ್ಥಿಕವಾಗಿ ಕುಂದಿದ್ದ ಅಂತಹ ಸಂದರ್ಭದಲ್ಲಿ “ 2 ನೇ ವಿಶ್ವ ಯುದ್ಧದಲ್ಲಿ ಬ್ರಿಟೀಷರಿಗೆ ಫಂಡ್ ಮಾಡುವಷ್ಟು ಶ್ರೀಮಂತ ಈತ, ಕೊನೆಗೆ ಎಲ್ಲವನ್ನು ಹೊತ್ತು ದೇಶ ಬಿಡುವಂತಹ ಸಂದರ್ಭದಲ್ಲಿ, ಸರ್ದಾರ್ ವಲ್ಲಭಾಯಿ ಪಟೇಲರ ಪ್ರಬಲ ನಿರ್ಧಾರದಿಂದ ಅದು ಸಾಧ್ಯ ವಾಗೋದಿಲ್ಲ ಆದ್ರೆ ಆ ಪ್ರಮಾಣದ ಸಂಪತ್ತು ಎಲ್ಲಿ. ? ಎನ್ನುವಂತಹ ರೋಚಕ ವಿಷಯಗಳನ್ನು ಒಳಗೊಂಡ ಕಾದಂಬರಿ ” ಏಳು ರೊಟ್ಟಿಗಳು “. ಈ ಪುಸ್ತಕದ ಕುರಿತು ಮಾತುಕಥೆ ಇದಾಗಿರುತ್ತದೆ.
Unveiling 'Elu Rottigalu' by K.N. Ganeshaiah: The Hidden Wealth of Hyderabad's Last Nizam
Explore the intriguing narrative of 'Elu Rottigalu' ('Seven Rotis'), a thriller by renowned author and scientist Dr. K.N. Ganeshaiah. This novel delves into the history of Mir Osman Ali Khan, the seventh and last Nizam of Hyderabad, who was among the world's wealthiest individuals during India's independence. The story follows his clandestine plans to transport immense wealth out of India post-independence and the subsequent challenges he faced due to the Indian government's interventions.
#EluRottigalu #knganeshaiah #MirOsmanAliKhan #HyderabadNizam #IndianIndependence #HistoricalThriller #HiddenTreasure #LoftyLand .
MCN Partner : Aiplex