Перейти к содержимому

🌻ಗದ್ದೆ ಮನೆ🌻ಭಾಗ-1 -✍️ಕಥಾ ನಿರೂಪಣೆ 🌻ಹಳ್ಳಿಗಾಡಿನ ಮುಗ್ಧ ಹುಡುಗಿಯೊಬ್ಬಳು ಬದುಕಿಗಾಗಿ ಕನಸು ಹೆಣೆದ ಕಥೆ 🌻

ಕಾವ್ಯನಿನಾದ-kavya ninada

0:00 / 0:00

🌻ಗದ್ದೆ ಮನೆ🌻ಭಾಗ-1 -✍️ಕಥಾ ನಿರೂಪಣೆ 🌻ಹಳ್ಳಿಗಾಡಿನ ಮುಗ್ಧ ಹುಡುಗಿಯೊಬ್ಬಳು ಬದುಕಿಗಾಗಿ ಕನಸು ಹೆಣೆದ ಕಥೆ 🌻

204 просмотра · 12 дн. назад
ಕಾವ್ಯನಿನಾದ-kavya ninada
26 подписчиков
204 просмотра · 12 дн. назад
ಕಾವ್ಯ ನಿನಾದ-ಕನ್ನಡದ ಅಕ್ಷರಗಳ ಕಸ್ತೂರಿ ಪರಿಮಳ ಈ ನನ್ನ ಚಾನೆಲ್ ಗೆ ತಮಗೆ ಸ್ವಾಗತ 🌹. ಈ ಚಾನೆಲ್ ನಲ್ಲಿ ಸ್ವತಃ ನಾನೇ ಬರೆದಿರುವ ಹನಿಗವನಗಳು, ಚುಟುಕು, ಕಥೆ, ವಿಮರ್ಶೆ ,ಹಾಗೂ ನಾನೇ ಬರೆದಿರುವ ನಾಟಕಗಳ ಪರಿಚಯಗಳನ್ನು ವಾಚಿಸಲಿದ್ದೇನೆ. ಪ್ರತಿ ವಾರ ಅಥವಾ ನನ್ನ ಬಿಡುವಿನ ವೇಳೆಯಲ್ಲಿ ಇವು ತಮ್ಮ ಮುಂದೆ ಬರಲಿದೆ. ನನ್ನ ಸಾಹಿತ್ಯದ ಚಟುವಟಿಕೆಗಳಿಗಾಗಿ ಈ ವೇದಿಕೆಯನ್ನು ಬಳಸುತ್ತಿದ್ದೇನೆ.ದಯವಿಟ್ಟು ಸಹೃದಯದ ಕನ್ನಡಿಗರು ಈ ಪುಟ್ಟ ಕನ್ನಡದ ಕಂದನನ್ನು ಪ್ರೋತ್ಸಾಹಿಸಬೇಕಾಗಿ ಕೋರಿಕೊಳ್ಳುತ್ತೇನೆ 🙏. ಕನ್ನಡದ ಈ ಕಾವ್ಯದ ಅಕ್ಷರಗಳ ಪರಿಮಳ ಕನ್ನಡದ ಮೂಲೆ ಮೂಲೆಗಳಲ್ಲಿ ಹರಡಲು ತಮ್ಮ views likes, subscribe ನೀಡಿ ಆಶೀರ್ವದಿಸುವಿರಾಗಿ ಕೋರುತ್ತೇನೆ. -✍️ ಸಾಯಿನಾಥ ಎಚ್ ನಾಯ್ಕ ಅಜ್ಜಿಕಟ್ಟಾ, ಅಂಕೋಲಾ, ಉತ್ತರ ಕನ್ನಡ, ಕರ್ನಾಟಕ.