Перейти к содержимому

LIVE: ವಿನಯ್ ಕುಲಕರ್ಣಿ ಕೇಸ್‌ನಂತೆ ದರ್ಶನ್‌ಗೂ ಸಂಕಷ್ಟ? | Renukaswamy Case Pradosh Approver | Suvarna News

Asianet Suvarna News

0:00 / 0:00

LIVE: ವಿನಯ್ ಕುಲಕರ್ಣಿ ಕೇಸ್‌ನಂತೆ ದರ್ಶನ್‌ಗೂ ಸಂಕಷ್ಟ? | Renukaswamy Case Pradosh Approver | Suvarna News

25 258 просмотров · Трансляция закончилась 4 дня назад
Asianet Suvarna News
5,66 млн подписчиков
25 258 просмотров · Трансляция закончилась 4 дня назад
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ನಟ ದರ್ಶನ್ ಮತ್ತು ವಕೀಲರ ತಂಡ ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ನ್ಯಾಯಾಲಯದಲ್ಲಿ ಪ್ರದೋಶ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಿದ್ದು, ಈ ಬೆಳವಣಿಗೆಯಿಂದ ದರ್ಶನ್‌ ಹಾಗೂ ಇತರ ಆರೋಪಿಗಳಿಗೆ ಕಾನೂನು ಸಂಕಷ್ಟ ಹೆಚ್ಚಾಗುವ ಸಾಧ್ಯತೆಯಿದೆ. ಈ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಹಾಗೂ ಸುವರ್ಣ ನ್ಯೂಸ್ ವರದಿಗಾರ ರಮೇಶ್ ವಿಶೇಷ ವಿಶ್ಲೇಷಣೆ ನೀಡಿದ್ದಾರೆ. #RenukaswamyCase #ActorDarshan #Pradosh #SuvarnaNews #KannadaNews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews