Перейти к содержимому

🥁 ಡೊಳ್ಳು ಹೀಗೆ ತಯಾರಾಗುತ್ತೆ ಅಂತ ಗೊತ್ತಾ? 😱 | ರಾಜ್ಯ ಪ್ರಶಸ್ತಿ ಪಡೆದ ಕಲಾವಿದರ ಮನೆಗೆ ಭೇಟಿ

Mr. Chaaraniga

0:00 / 0:00

🥁 ಡೊಳ್ಳು ಹೀಗೆ ತಯಾರಾಗುತ್ತೆ ಅಂತ ಗೊತ್ತಾ? 😱 | ರಾಜ್ಯ ಪ್ರಶಸ್ತಿ ಪಡೆದ ಕಲಾವಿದರ ಮನೆಗೆ ಭೇಟಿ

48 просмотров · 3 дня назад
Mr. Chaaraniga
3,81 тыс. подписчиков
48 просмотров · 3 дня назад
ಡೊಳ್ಳು… ಕರ್ನಾಟಕದ ಜಾನಪದ ಕಲೆಯ ಒಂದು ಪ್ರಮುಖ ವಾದ್ಯ. 🥁 ಈ ವ್ಲಾಗ್‌ನಲ್ಲಿ ಡೊಳ್ಳು ತಯಾರಿಸುವ ಕಲಾವಿದರ ಮನೆಗೆ ಭೇಟಿ ನೀಡಿ, ಡೊಳ್ಳು ಹೇಗೆ ತಯಾರಾಗುತ್ತದೆ, ಅದಕ್ಕೆ ಬೇಕಾಗುವ ವಸ್ತುಗಳು ಯಾವುವು ಮತ್ತು ನಮ್ಮ ಕಲಾವಿದರು ಎಷ್ಟು ಶ್ರಮದಿಂದ ಈ ಕಲೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ ಎಂಬುದನ್ನು ಹತ್ತಿರದಿಂದ ನೋಡಿದ್ದೇನೆ. ಇನ್ನೊಂದು ವಿಶೇಷವೆಂದರೆ ಈ ಕಲಾವಿದರಿಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ. ❤️ ಕರ್ನಾಟಕದ ಇಂತಹ ಅಪರೂಪದ ಕಲೆ, ಕರಕುಶಲ ಮತ್ತು ಕಲಾವಿದರ ಕಥೆಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ವಿಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 Mr.Chaaraniga – Trekking | Travel | Explore | Historical Places #Dollu #DolluMaking #KarnatakaCulture #KannadaVlog #MrChaaraniga