ಫಿಸಿಕಲ್‌ಗೆ ಬರುವ 5 ಜನರಿಗೆ ನನ್ನ ರೂಮಲ್ಲೇ ಜಾಗ + ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ 🔥
HUSENRAJ01
0:00 / 0:00
ಫಿಸಿಕಲ್‌ಗೆ ಬರುವ 5 ಜನರಿಗೆ ನನ್ನ ರೂಮಲ್ಲೇ ಜಾಗ + ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ 🔥
6 099 просмотров · 8 дней назад
HUSENRAJ01
2,46 тыс. подписчиков
6 099 просмотров · 8 дней назад
ನಿನ್ನೆ ಮಾಡಿದ Civil PC Physical ವಿಡಿಯೋಗೆ ತುಂಬಾ ಜನ comment ಮಾಡಿ ತಮ್ಮ ಪ್ರಶ್ನೆಗಳಿಗೆ ಉತ್ತರ ಕೇಳಿದ್ರು. ಅದಕ್ಕೆ ಈ ವಿಡಿಯೋದಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ. ❤️
ಅಷ್ಟೇ ಅಲ್ಲದೆ, Physical Test ಮಾಡಲು ಬರುವ 5 ಜನ Aspirantsಗೆ ನನ್ನ ರೂಮಲ್ಲೇ ಉಳಿಯಲು ಅವಕಾಶ ಮಾಡಿಕೊಟ್ಟಿದ್ದೇನೆ. 🙏
ಈ ವಿಡಿಯೋ Civil PC Physicalಗೆ ತಯಾರಿ ಮಾಡುತ್ತಿರುವ ಪ್ರತಿಯೊಬ್ಬ Aspirantಗೂ ಉಪಯೋಗವಾಗಬಹುದು.
ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ ಸ್ನೇಹಿತರಿಗೂ Share ಮಾಡಿ ಮತ್ತು ಇನ್ನಷ್ಟು Police Recruitment Updatesಗಾಗಿ Channel Subscribe ಮಾಡಿ. ❤️
#CivilPC #CivilPCPhysical #KarnatakaPolice #PoliceAspirants #PolicePhysical #KSP #PoliceRecruitment #CivilPolice
#CivilPC #CivilPolice #PoliceConstable #CivilPCPhysical #KarnatakaPolice #KSP #PolicePhysical #PoliceRecruitment #CivilPCAspirants #PoliceAspirants #PhysicalTest #KarnatakaJobs #PoliceJob #KarnatakaPoliceRecruitment #Kannada