ಔಷಧ ಮುಕ್ತ ಜೀವನದ ಕಡೆ ಒಂದು ಹೆಜ್ಜೆ
Color's for ur Life
0:00 / 0:00
ಔಷಧ ಮುಕ್ತ ಜೀವನದ ಕಡೆ ಒಂದು ಹೆಜ್ಜೆ
134 просмотра · 4 дн. назад
Color's for ur Life
84 подписчика
134 просмотра · 4 дн. назад
ನಮಸ್ಕಾರ, ನಾನು ಡಾ. ರವಿಶಂಕರ್ ರಾಯ್. ಆಯುರ್ವೇದ ವೈದ್ಯ ಮತ್ತು ಕಲರ್ ಥೆರಪಿ ತಜ್ಞರು. ನನ್ನ ಈ ಚಾನೆಲ್ನ ಮುಖ್ಯ ಉದ್ದೇಶ ಪ್ರಾಚೀನ ಆಯುರ್ವೇದ, ನೈಸರ್ಗಿಕ ಆರೋಗ್ಯ ಪದ್ಧತಿಗಳು ಹಾಗೂ ಬಣ್ಣದ ಚಿಕಿತ್ಸೆಯ ಮೂಲಕ ನಿಮ್ಮ ಜೀವನವನ್ನು ಆರೋಗ್ಯಮಯವಾಗಿಸುವುದು.
"ಔಷಧ ಮುಕ್ತ ಜೀವನದ ಕಡೆ ಒಂದು ಹೆಜ್ಜೆ"
ನಮ್ಮ ದೈಹಿಕ ಸ್ವಾಸ್ಥ್ಯವು ಕೇವಲ ಔಷಧಿಗೆ ಸೀಮಿತವಾಗಿಲ್ಲ, ಅದು ಜೀವನಶೈಲಿ, ಸರಿಯಾದ ಆಹಾರ ಪದ್ಧತಿ ಹಾಗೂ ನಂಬಿಕೆಯ ಮೇಲೆ ಅವಲಂಬಿತವಾಗಿದೆ.
ಈ ಚಾನೆಲ್ನಲ್ಲಿ ನೀವು ಆರೋಗ್ಯಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿ, ಸಲಹೆಗಳು ಮತ್ತು ನೈಜ ರೋಗಿಗಳ ಅನುಭವದ ಕಥೆಗಳನ್ನು ಕಾಣಬಹುದು.
ನಿಮ್ಮ ಜೀವನವನ್ನು ಆರೋಗ್ಯಕರ ಮತ್ತು ಸುಂದರವಾಗಿಸಲು ಇಂದೇ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ!
ಆರೋಗ್ಯದ ಸಮಸ್ಯೆಗಳಿಗೆ ಸೂಕ್ತ ಆಯುರ್ವೇದ ಚಿಕಿತ್ಸೆ ಮತ್ತು ಸಲಹೆಗಾಗಿ ಡಾ. ರವಿಶಂಕರ್ ರಾಯ್ ಅವರನ್ನು ಸಂಪರ್ಕಿಸಿ. ನಿಮ್ಮ ಅಪಾಯಿಂಟ್ಮೆಂಟ್ಗಾಗಿ 8050400200 ಕರೆ ಮಾಡಿ. ನಿಮ್ಮ ಆರೋಗ್ಯಕರ ಜೀವನಕ್ಕಾಗಿ 'Colors for Your Life' ಚಾನೆಲ್ ಅನ್ನು ಲೈಕ್, ಶೇರ್ ಮತ್ತು ಸಬ್ಸ್ಕ್ರೈಬ್ ಮಾಡಿ.