ಪರಿಸರ ತರಗತಿ 06 | ಪರಿಸರೀಯ ಪರಿಣಾಮ ಮೌಲ್ಯಮಾಪನ | Environmental Impact Assessment |ವಿಜಯೀಭವ ಉಪನ್ಯಾಸ ಸರಣಿ
Vijayi Bhava
0:00 / 0:00
ಪರಿಸರ ತರಗತಿ 06 | ಪರಿಸರೀಯ ಪರಿಣಾಮ ಮೌಲ್ಯಮಾಪನ | Environmental Impact Assessment |ವಿಜಯೀಭವ ಉಪನ್ಯಾಸ ಸರಣಿ
4 994 просмотра · 3 дня назад
Vijayi Bhava
609 тыс. подписчиков
4 994 просмотра · 3 дня назад
ಪರಿಸರೀಯ ಪರಿಣಾಮ ಮೌಲ್ಯಮಾಪನ | Environmental Impact Assessment | ತರಗತಿ 05 | ವಿಜಯೀಭವ ಉಪನ್ಯಾಸ ಸರಣಿ
ಕರ್ನಾಟಕ ಸರ್ಕಾರ
ಕಾಲೇಜು ಶಿಕ್ಷಣ ಇಲಾಖೆ
Government Arts and Science (Autonomous) College, Karwar | RUSA Component 8
ವಿಜಯೀಭವ ಉಪನ್ಯಾಸ ಸರಣಿಯ ಪರಿಸರ ವಿಜ್ಞಾನ (Environmental Ecology) ಸಂಪೂರ್ಣ ಫೌಂಡೇಶನ್ ಸರಣಿಯ 05ನೇ ತರಗತಿಯಲ್ಲಿ Environmental Impact Assessment (EIA) ಅಥವಾ ಪರಿಸರೀಯ ಪರಿಣಾಮ ಮೌಲ್ಯಮಾಪನದ ಕುರಿತು ಸಮಗ್ರವಾಗಿ ಅಧ್ಯಯನ ಮಾಡಲಾಗಿದೆ.
ಈ ತರಗತಿಯಲ್ಲಿ ಅಭಿವೃದ್ಧಿ ಯೋಜನೆಗಳು ಪರಿಸರದ ಮೇಲೆ ಬೀರುವ ಪರಿಣಾಮಗಳನ್ನು ಗುರುತಿಸುವುದು, ಅವುಗಳ ಮೌಲ್ಯಮಾಪನ ಮಾಡುವುದು ಮತ್ತು ಪರಿಸರ ಹಾನಿಯನ್ನು ಕಡಿಮೆ ಮಾಡಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ತಿಳಿದುಕೊಳ್ಳಬಹುದು.
ಈ ತರಗತಿಯಲ್ಲಿ ಪ್ರಮುಖವಾಗಿ:
• Environmental Impact Assessment (EIA)
• ಪರಿಸರದ ಮೇಲೆ ಅಭಿವೃದ್ಧಿ ಯೋಜನೆಗಳ ಪರಿಣಾಮ
• ಪರಿಸರ ಪರಿಣಾಮಗಳ ಗುರುತಿಸುವಿಕೆ ಮತ್ತು ಮೌಲ್ಯಮಾಪನ
• ನೀರು, ಗಾಳಿ ಮತ್ತು ಮಣ್ಣಿನ ಗುಣಮಟ್ಟದ ಮೌಲ್ಯಮಾಪನ
• ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಮೌಲ್ಯಮಾಪನ
• Environmental Monitoring
• Mitigation Measures
• Sustainable Development
• ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯ ನಡುವಿನ ಸಮತೋಲನ
UPSC, KPSC, FDA, SDA, PSI, PC, SSC, RRB ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಈ ತರಗತಿ ಉಪಯುಕ್ತವಾಗಿದೆ.
ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗಾಗಿ ವಿಜಯೀಭವ ಉಪನ್ಯಾಸ ಸರಣಿಯ ತರಗತಿಗಳನ್ನು ತಪ್ಪದೇ ವೀಕ್ಷಿಸಿ ಮತ್ತು ಹಂಚಿಕೊಳ್ಳಿ.
---
ENVIRONMENTAL IMPACT ASSESSMENT | CLASS 05 | VIJAYIBHAVA LECTURE SERIES
Government of Karnataka
Department of Collegiate Education
Government Arts and Science (Autonomous) College, Karwar | RUSA Component 8
This is Class 05 of the Environmental Ecology Foundation Series under the VijayiBhava Lecture Series.
In this class, Environmental Impact Assessment (EIA) is explained with a focus on understanding, evaluating, and managing the environmental impacts of development projects.
The session covers important concepts including:
• Environmental Impact Assessment (EIA)
• Environmental impacts of development projects
• Identification and assessment of environmental impacts
• Water, air and soil quality assessment
• Biodiversity and ecosystem assessment
• Environmental monitoring
• Mitigation measures
• Sustainable development
• Balancing development and environmental protection
This class is useful for aspirants preparing for UPSC, KPSC, FDA, SDA, PSI, PC, SSC, RRB and other competitive examinations.
Watch the complete class and strengthen your foundation in Environmental Ecology.
VijayiBhava Lecture Series – From Zero to Hero.
Vijayi Bhava Telegram: ವಿಜಯೀ ಭವ ಟೆಲಿಗ್ರಾಮ್
https://t.me/VijayiBhava
Team #Vijayi_Bhava :
Vijayi Bhava Facebook: ವಿಜಯೀ ಭವ ಫೇಸ್ ಬುಕ್
/ dcekarnataka
Vijayi Bhava Twitter: ವಿಜಯೀ ಭವ ಟ್ವಿಟರ್
https://twitter.com/VijayiBhavaDCE?s=09
ವಿಜಯೀ ಭವ ಎಲ್ಲಾ ವಿಡಿಯೋಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಬಹುದು
PC EXAM Crash Course:
• Плейлист
SSC EXAM Crash Course:
• SSC Exam Guidance
History: ಇತಿಹಾಸ
• History
Geography : ಭೂಗೋಳಶಾಸ್ತ್ರ
• Geography 1
Indian Constitution And Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Плейлист
Indian Economy: ಭಾರತದ ಆರ್ಥಿಕತೆ
• Indian Economy
Government Official Programs: ಸರ್ಕಾರಿ ಕಾರ್ಯಕ್ರಮಗಳು
• Government Official Programs
#Vijayi_Bhava