Перейти к содержимому

ರವೆ ಉಂಡೆ 😋 | Rava Laddu Recipe | Soft & Delicious

Rathna's Aduge Mane

0:00 / 0:00

ರವೆ ಉಂಡೆ 😋 | Rava Laddu Recipe | Soft & Delicious

124 просмотра · 2 недели назад
Rathna's Aduge Mane
71 подписчик
124 просмотра · 2 недели назад
😋 ಸಾಫ್ಟ್ ಮತ್ತು ರುಚಿಯಾದ ರವೆ ಉಂಡೆ – ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಸಾಂಪ್ರದಾಯಿಕ ಸಿಹಿತಿಂಡಿ! ರವೆ, ಸಕ್ಕರೆ, ತುಪ್ಪ, ಗೋಡಂಬಿ, ಒಣದ್ರಾಕ್ಷಿ ಹಾಗೂ ಏಲಕ್ಕಿಯ ಸುವಾಸನೆಯೊಂದಿಗೆ ತಯಾರಿಸುವ ಈ ರವೆ ಉಂಡೆಗಳು ತುಂಬಾ ರುಚಿಯಾಗಿದ್ದು, ಬಾಯಲ್ಲಿ ಕರಗುವಷ್ಟು ಸಾಫ್ಟ್ ಆಗಿರುತ್ತವೆ. ❤️ ಈ ರೆಸಿಪಿಯನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ಮತ್ತು ನಿಮ್ಮ ಕುಟುಂಬದವರೊಂದಿಗೆ ಸವಿಯಿರಿ. 🥰 Ratna’s Aduge Maneಗೆ Subscribe ಮಾಡಿ 🔔 👍 Like ಮಾಡಿ | 💬 Comment ಮಾಡಿ | 📲 Share ಮಾಡಿ