Перейти к содержимому

ಇಂದಿಗೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಸಮಾಜ | Banjara ಸಮುದಾಯ | Bhuthanala Tanda | Anikethana

Anikethana YouTube Channel

0:00 / 0:00

ಇಂದಿಗೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಸಮಾಜ | Banjara ಸಮುದಾಯ | Bhuthanala Tanda | Anikethana

21 739 просмотров · 1 месяц назад
Anikethana YouTube Channel
6,35 тыс. подписчиков
21 739 просмотров · 1 месяц назад
ಇಂದಿಗೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಸಮಾಜ | Banjara ಸಮುದಾಯ | Bhuthanala Tanda | Anikethana #Banjara #BanjaraSamudaya #Lambani #LambaniCulture #BanjaraCulture #KarnatakaCulture #Vijayapura #BhuthanalaTanda #KannadaVlog #KannadaDocumentary #IndianCulture #TribalCulture #FolkCulture #Heritage #TraditionalDress #LambaniJewellery #KarnatakaTourism #KannadaYouTube #cultureofindia #Aniketana ಬಂಜಾರ ಸಮುದಾಯದ ಶ್ರೀಮಂತ ಸಂಸ್ಕೃತಿ, ವಿಶಿಷ್ಟ ವೇಷಭೂಷಣ, ಆಭರಣಗಳು, ಸಂಪ್ರದಾಯಗಳು, ಜೀವನಶೈಲಿ ಮತ್ತು ಪರಂಪರೆಯನ್ನು ಪರಿಚಯಿಸುವ ವಿಶೇಷ ಡಾಕ್ಯುಮೆಂಟರಿ. ಈ ಸಂಚಿಕೆಯಲ್ಲಿ ವಿಜಯಪುರ ಜಿಲ್ಲೆಯ ಭೂತನಾಳ ತಾಂಡದಲ್ಲಿರುವ ಬಂಜಾರ ಸಮುದಾಯದ ಜೀವನ, ಅವರ ಇತಿಹಾಸ, ಆಚರಣೆಗಳು ಹಾಗೂ ಸಂಸ್ಕೃತಿಯ ವೈಭವವನ್ನು ಹತ್ತಿರದಿಂದ ನೋಡಬಹುದು. 📍 ಸ್ಥಳ: ಭೂತನಾಳ ತಾಂಡ, ವಿಜಯಪುರ ಜಿಲ್ಲೆ, ಕರ್ನಾಟಕ 🎥 Aniketana – ಕರ್ನಾಟಕದ ಸಂಸ್ಕೃತಿ, ಇತಿಹಾಸ, ಪ್ರವಾಸೋದ್ಯಮ ಮತ್ತು ಜನಪದ ಜೀವನವನ್ನು ಪರಿಚಯಿಸುವ ಒಂದು ಪ್ರಯತ್ನ. 🎥 ಅನಿಕೇತನ – ಕನ್ನಡದಲ್ಲಿ ಸಂಚಾರಿ, ಸಂಸ್ಕೃತಿ ಮತ್ತು ಸಂದರ್ಶನ ಚಾನಲ್ "ಓ ನನ್ನ ಚೇತನ ಆಗು ನೀ ಅನಿಕೇತನ" ಎಂಬ ನಿಜವಾದ ಅರ್ಥವನ್ನು ಜೀವಂತಗೊಳಿಸುವ ಉದ್ದೇಶದೊಂದಿಗೆ ಈ ಚಾನಲ್ ಆರಂಭವಾಗಿದೆ. ಇಲ್ಲಿ ನೀವು ಕಾಣಬಹುದು: 📍 ಪ್ರವಾಸ ಕಥನಗಳು (Travel Vlogs) 🎤 ವಿಶೇಷ ವ್ಯಕ್ತಿಗಳ ಸಂದರ್ಶನಗಳು (Interviews) 🎨 ಕರ್ನಾಟಕದ ಸಂಸ್ಕೃತಿಯ ಅಪರೂಪದ ಅಂಶಗಳು (Culture) 💡 ಶಿಕ್ಷಣ, ಆರೋಗ್ಯ, ಹಬ್ಬಗಳು, ಹಿಂಪದ್ಧತಿಯ ಕಲೆಗಳು ಮತ್ತು ಇನ್ನಷ್ಟು! Fastrack ಪ್ರಪಂಚದ Fine track ವೀಕ್ಷಕರಿಗೆ ಜ್ಞಾನ ವಿಜ್ಞಾನ ತಂತ್ರಜ್ಞಾನ ತತ್ವಜ್ಞಾನಗಳ ಸಾದ್ಯವಾದ ಹಂಚಿಕೆ "ಅನಿಕೇತನದಲ್ಲಿ"..... Welcome to Anikethana, where we explore Karnataka’s soul through travel, people, and heritage. 📅 New videos every week – Subscribe now! 📧 Contact: shwetha.as1991@gmail.com 📍 Based in Karnataka, India