ನಮ್ಮ Relative ಮನೆಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ 🙏 Raksha Bandhan Celebration & Mushroom Curry 🍄🟫
MounikaShab's
0:00 / 0:00
ನಮ್ಮ Relative ಮನೆಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ 🙏 Raksha Bandhan Celebration & Mushroom Curry 🍄🟫
136 просмотров · 9 дней назад
MounikaShab's
360 подписчиков
136 просмотров · 9 дней назад
ನಮ್ಮ Relative ಮನೆಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ 🙏 Raksha Bandhan Celebration & Mushroom Curry 🍄🟫
ಈ ವಿಡಿಯೋದಲ್ಲಿ ನಮ್ಮ relative ಮನೆಯಲ್ಲಿ ನಡೆದ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಗೆ ಹೋಗಿದ್ದ ಸ್ಪೆಷಲ್ ಡೇ ತೋರಿಸ್ತಿದ್ದೀನಿ. ಜೊತೆಗೆ ರಕ್ಷಾಬಂಧನ ದೃಶ್ಯಗಳು, ಮಕ್ಕಳ ಮುದ್ದಾದ ಮೊಮೆಂಟ್ಸ್, ಫ್ಯಾಮಿಲಿ ಟೈಮ್ ಮತ್ತು ಕೊನೆಯಲ್ಲಿ 10 ನಿಮಿಷದಲ್ಲಿ ತಯಾರಾಗುವ ರುಚಿಕರ ಮಶ್ರೂಮ್ ಕರಿ ರೆಸಿಪಿ ಕೂಡ ಇದೆ.
ಪೂರ್ತಿ ವಿಡಿಯೋ ನೋಡಿ, Like ಮಾಡಿ, Comment ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ 💛
📌 Video ಒಳಗೆ ಏನೇನಿದೆ:
✔️ Sri Satyanarayana Swamy Pooja
✔️ Raksha Bandhan celebration with kids
✔️ Family time & bonding moments
✔️ 10 Min Mushroom Curry Recipe
Subscribe for more Kannada vlogs, baby/family content & easy recipes ❤️
#RakshaBandhan #SatyanarayanaSwamyPooja #KannadaVlog #FamilyVlog #LongVlog #MushroomCurry #KannadaRecipe #PoojaVlog #FestivalVlog #IndianFamily