Перейти к содержимому

ಪ್ರೆಗ್ನೆಂಟ್ ಆಗಿದ್ರೆ ಪೀರಿಯಡ್ಸ್ ಮಿಸ್ ಆಗೋ ಮುಂಚೆನೇ ಕಾಣಿಸೋ ಲಕ್ಷಣಗಳು | Early Pregnancy Symptoms

doctor_hubli

0:00 / 0:00

ಪ್ರೆಗ್ನೆಂಟ್ ಆಗಿದ್ರೆ ಪೀರಿಯಡ್ಸ್ ಮಿಸ್ ಆಗೋ ಮುಂಚೆನೇ ಕಾಣಿಸೋ ಲಕ್ಷಣಗಳು | Early Pregnancy Symptoms

95 682 просмотра · 1 месяц назад
doctor_hubli
23,5 тыс. подписчиков
95 682 просмотра · 1 месяц назад
ಪೀರಿಯಡ್ಸ್ ಮಿಸ್ ಆಗೋ ಮುಂಚೆನೇ ಪ್ರೆಗ್ನೆನ್ಸಿ ಗೊತ್ತಾಗುತ್ತಾ? ಪ್ರೆಗ್ನೆಂಟ್ ಆಗಿದ್ರೆ ಈ 5 ಲಕ್ಷಣಗಳು ಮೊದಲೇ ಕಾಣಿಸ್ತಾವೆ. ಈ ವಿಡಿಯೋದಲ್ಲಿ ನಾನು ವಿವರಿಸಿರೋದು: 1. ಬ್ರೆಸ್ಟ್ ಚೇಂಜಸ್ - ಟೆಂಡರ್ನೆಸ್, ಏರಿಯೋಲ ಚೇಂಜಸ್ 2. ಸ್ಮೆಲ್ ಸೆನ್ಸಿಟಿವಿಟಿ - ಒಗ್ಗರಣೆ, ರೊಟ್ಟಿ ಸ್ಮೆಲ್ ಟಾಲರೇಟ್ ಆಗಲ್ಲ 3. ಮಾರ್ನಿಂಗ್ ಸಿಕ್ನೆಸ್ 4. ಇಂಪ್ಲಾಂಟೇಷನ್ ಬ್ಲೀಡಿಂಗ್ - ಪೀರಿಯಡ್ಸ್ ಅಲ್ಲ, ಹೇಗೆ ಗುರುತಿಸೋದು 5. ಕೆಳ ಹೊಟ್ಟೆ ನೋವು, ಬೆನ್ನು ನೋವು, ಸುಸ್ತು, ತಲೆ ಸುತ್ತು ಕೊನೆಯಲ್ಲಿ: ಪ್ರೆಗ್ನೆನ್ಸಿ ಕನ್ಫರ್ಮ್ ಮಾಡೋ 3 ಟೆಸ್ಟ್ - ಯೂರಿನ್ ಪ್ರೆಗ್ನೆನ್ಸಿ ಟೆಸ್ಟ್, Beta hCG ಬ್ಲಡ್ ಟೆಸ್ಟ್, ಸ್ಕ್ಯಾನಿಂಗ್. ಯಾವುದೇ ಸಿಂಪ್ಟಮ್ ಕನ್ಫರ್ಮೇಷನ್ ಅಲ್ಲ, ಟೆಸ್ಟ್ ಮಾಡಿಸ್ಕೊಂಡಾಗ್ಲೇ ಗೊತ್ತಾಗೋದು. ಪರ್ಸನಲ್ ಅಡ್ವೈಸ್ ಬೇಕು ಅಂತಂದ್ರೆ ಆನ್ಲೈನ್ ಕನ್ಸಲ್ಟೇಶನ್ ಬುಕ್ ಮಾಡಬಹುದು: https://doctorhubli.com #pregnancy #ಪ್ರೆಗ್ನೆನ್ಸಿ #earlypregnancysymptoms #KannadaHealthTips #DoctorHubli