ಪವನ್ -ಅಪೇಕ್ಷಾ ಜೋಡಿಗಳಿಗೆ ಸರ್ಪ್ರೈಸ್.! Pavan Wadeyar | Apeksha Purohit | Newso Newsu | Harish Nagaraju
NewsO NewsU ನ್ಯೂಸೋ ನ್ಯೂಸು
0:00 / 0:00
ಪವನ್ -ಅಪೇಕ್ಷಾ ಜೋಡಿಗಳಿಗೆ ಸರ್ಪ್ರೈಸ್.! Pavan Wadeyar | Apeksha Purohit | Newso Newsu | Harish Nagaraju
6 040 просмотров · 1 г. назад
NewsO NewsU ನ್ಯೂಸೋ ನ್ಯೂಸು
119 тыс. подписчиков
6 040 просмотров · 1 г. назад
ಕ್ಯಾಂಡಲ್ ಲೈಟ್ ಶೋನಲ್ಲಿ ನಿರ್ದೇಶಕ ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ
ಪತ್ರಕರ್ತ ಹರೀಶ್ ನಾಗರಾಜು ಸಾರಥ್ಯದ ನ್ಯೂಸೋ ನ್ಯೂಸು ಚಾನೆಲ್ನ ವಿಶೇಷ ಕಾರ್ಯಕ್ರಮಗಳಲ್ಲಿ ʼಕ್ಯಾಂಡಲ್ ಲೈಟ್ ಶೋʼ ಒಂದು ವಿಭಿನ್ನ ರೀತಿಯ ಸಂದರ್ಶನವಾಗಿದೆ. ಈ ಕಾರ್ಯಕ್ರಮದಲ್ಲಿ ಸಂದರ್ಶಕ ಹರೀಶ್ ನಾಗರಾಜು ಅವರೊಂದಿಗೆ ಅತಿಥಿಗಳು ವಿವಿಧ ಬಗೆಯ ರೆಸಿಪಿಗಳನ್ನು ಸೇವಿಸುವುದರ ಜೊತೆಗೆ ಮಾತು-ಕಥೆ ಮುಂದುವರೆಸಲಾಗುತ್ತದೆ. ಅತಿಥಿಗಳು ಇಷ್ಟ ಪಡುವ ಆಹಾರವನ್ನು ಈ ಕಾರ್ಯಕ್ರಮದಲ್ಲಿ ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನಲ್ಲಿರುವ ನವ ವಿವಾಹಿತ ಜೋಡಿಗಳು, ಕನ್ನಡದ ಸೆಲೆಬ್ರಿಟಿ ದಂಪತಿಗಳು ಭಾಗವಹಿಸುತ್ತಾರೆ. ಜೀವನದ ಅನುಭವ, ರೋಚಕ ಕಥೆಗಳನ್ನು ವೈವಾಹಿಕ ಜೀವನದ ಸಿಹಿ-ಕಹಿ ಅನುಭವಗಳು, ಸುಖಿ ಸಂಸಾರದ ಗುಟ್ಟುಗಳು ಸೇರಿದಂತೆ ಹಲವಾರು ಪ್ರೇರಣಾತ್ಮಕ ಕಥೆಗಳನ್ನು ಚಾನೆಲ್ನೊಂದಿಗೆ ಹಂಚಿಕೊಳ್ಳುತ್ತಾರೆ.
ಈ ಬಾರಿಯ ಕ್ಯಾಂಡಲ್ ಲೈಟ್ ಶೋನದಲ್ಲಿ ಗೂಗ್ಲಿ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಪುರೋಹಿತ್ ದಂಪತಿಗಳು ಅತಿಥಿಯಾಗಿ ಆಗಮಿಸಿದ್ದರು. ಈ ಪ್ರೇಮಿಗಳು ಒಂದಾಗಿದ್ದು ಹೇಗೆ ? ಇಬ್ಬರ ನಡುವೆ ಪ್ರೇಮಾಂಕುರ ಬೆಳೆದ ರೀತಿ ಸೇರಿದಂತೆ ಇನ್ನಿತರ ಸಂಗತಿಗಳನ್ನು ಚಾನೆಲ್ನೊಂದಿಗೆ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ 7 ವರ್ಷದ ದಾಂಪತ್ಯ ಜೀವನದಲ್ಲಿನ ಸಂತೋಷದ ಕ್ಷಣಗಳ ಕುರಿತು ಪವನ್ ಒಡೆಯರ್ ಮತ್ತು ಅಪೇಕ್ಷಾ ದಂಪತಿಗಳು ಮೆಲುಕು ಹಾಕಿದ್ದಾರೆ.
In this heartwarming episode of Candlelight Show, Director Pavan Wadeyar and Actress Apeksha Purohit open up about their beautiful journey together. Known for their inspiring story, the couple shares intimate moments, fun anecdotes, and the little things that make their life special.
From how they first met to their shared love for tea, Pavan and Apeksha take us through their daily routines and how they stay connected, despite their busy lives. The conversation is filled with candid reflections, laughter, and thoughtful insights into what makes a relationship thrive in the midst of life’s ups and downs.
💬 What’s in this episode?
How they met and what drew them to each other 💕
Their love for tea and why it’s such a big part of their life ☕
Daily routines and how they balance work and family
The importance of communication and connection in their relationship
Personal stories, fun moments, and how they support each other through everything
#kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #newsonewsu @anchorharishnagaraju #anchorharishnagaraju #harishnagaraju #bioofpavanwodeyar