Перейти к содержимому

ವಿಷ್ಣುಪಾದೋದಕ ಮತ್ತು ಅಂಗಾರ ಮಹಿಮೆ | ಅಕಾಲ ಮೃತ್ಯು ಹರಣದ ಸತ್ಯಪ್ರಸಂಗಗಳು Part 6

Sugandha Vaahini

0:00 / 0:00

ವಿಷ್ಣುಪಾದೋದಕ ಮತ್ತು ಅಂಗಾರ ಮಹಿಮೆ | ಅಕಾಲ ಮೃತ್ಯು ಹರಣದ ಸತ್ಯಪ್ರಸಂಗಗಳು Part 6

7 просмотров · 6 дней назад
Sugandha Vaahini
7 подписчиков
7 просмотров · 6 дней назад
ಶ್ರೀ ಗುರುರಾಯರ ಪರಮಾನುಗ್ರಹರಾದ ಅಪ್ಪಾವರಿಗೆ ಸತ್ಯಲೋಕದಿಂದ ಪಾತಾಳಲೋಕದ ಪಾತ್ರ ಜ್ಞಾನ ಕರತಲಾಮಲಕವಾಗಿತ್ತು . ಒಮ್ಮೆ ಆಚಾರ್ಯ "ಬಲಿಚಕ್ರವರ್ತಿಯ ಸಭೆ ಹೇಗಿದೆ?" ಎಂದು ಕೇಳಿದಾಗ, ಅಪ್ಪಾವರು ಅಲ್ಲಿ ಪ್ರಹ್ಲಾದರಾಜರು ಮಾಡುತ್ತಿದ್ದ ಭಾಗವತ ಉಪದೇಶ, ಬಾಗಿಲು ಕಾಯುತ್ತಿದ್ದ ಭಗವಂತನ ರೂಪ, ಮತ್ತು ರಾವಣ ಬಂದಾಗ ಮುಖಪ್ರಾಣದೇವರು ಆ ರಾವಣನನ್ನು ಹಿಮ್ಮೆಟ್ಟಿಸಿದ ಪ್ರಸಂಗವನ್ನು ತಾವೇ ಪ್ರತ್ಯಕ್ಷ ಕಂಡಂತೆ ನಿರೂಪಿಸಿ ವಿದ್ವಾಂಸರನ್ನು ವಿಸ್ಮಯಗೊಳಿಸಿದ್ದರು,, ಭಾಗ 6 .