Перейти к содержимому

ಖಾರಾ-ಬೂಂದಿ ಮಾಡುವ ಸಂಪೂರ್ಣ ವಿಧಾನ. Khara-Boondi Recipe

VISHISHTA RUCHI

0:00 / 0:00

ಖಾರಾ-ಬೂಂದಿ ಮಾಡುವ ಸಂಪೂರ್ಣ ವಿಧಾನ. Khara-Boondi Recipe

1 688 просмотров · 11 ч назад
VISHISHTA RUCHI
26,2 тыс. подписчиков
1 688 просмотров · 11 ч назад
ಮಾನ್ಯರೆ, ನಮ್ಮ ಈ ಸಂಚಿಕೆಯಲ್ಲಿ ಬೆಂಗಳೂರಿನ ಮೈಲಸಂದ್ರದಲ್ಲಿರಿವ ರಾಜೇಶ್ವರಿ ಸ್ವೀಟ್ಸ್ ಗೆ ಭೇಟಿ ನೀಡಿ ಅಲ್ಲಿನ ವಿಶಿಷ್ಟವಾದ ಖಾರಾ-ಬೂಂದಿ ಮಾಡುವ ಸಾಂಪ್ರದಾಯಿಕ ವಿಧಾನ ತೋರಿಸಲಾಗಿದೆ.‌ ‌ ನಾಡಹಬ್ಬ ದಸರ ಹಾಗೂ ದೀಪಾವಳಿಯ ಪ್ರಯುಕ್ತ ಅಲ್ಲಿ ವಿಶೇಷ ಸಿಹಿ ತಿನಿಸುಗಳ ತಯಾರಿ ಶುರುವಾಗಿದ್ದು, ದಯವಿಟ್ಟು ಒಮ್ಮೆ ರಾಜೇಶ್ವರಿ ಸ್ವೀಟ್ಸ್‌ ಗೆ ಬೇಟಿ ನೀಡಿ ಅಲ್ಲಿಯ ರುಚಿಯಾದ ಸಿಹಿ ಮತ್ತು ಖಾರದ ತಿಂಡಿಗಳನ್ನು ತಿಂದು ನೋಡುವುದನ್ನು ಮರೆಯದಿರಿ. ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು SUBSCRIBE ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಸವಿನಯ ಪ್ರಾರ್ಥನೆ. ಧನ್ಯವಾದಗಳು. Address: RAJESWARI SWEETS, BEML LAYOUT, WATER TANK ROAD, MYLASANDRA, BENGALORU 560059 CONTACT: 9731751691/ 9008254652 LOCATION: https://maps.app.goo.gl/KdzcEZhDCohCT... Please subscribe to VISHISHTA RUCHI YouTube channel and support us. #KharaBoondirecipe#traditionalfood #rrnagar #dasaraspecial #deepawalispecial#InstantRecipe#KharBoondimakingathome