Перейти к содержимому

ದಾವಣಗೆರೆಯ ಈ ಹೋಟೆಲ್ನ ರೈಸ್‌ ಬಾತ್‌ಗಳಿಗೆ ಭಾರಿ ಬೇಡಿಕೆ.ಘಟಾನುಘಟಿಗಳ ನೆಚ್ಚಿನ ಹೋಟೆಲ್‌.Hotel Style Palav Making

VISHISHTA RUCHI

0:00 / 0:00

ದಾವಣಗೆರೆಯ ಈ ಹೋಟೆಲ್ನ ರೈಸ್‌ ಬಾತ್‌ಗಳಿಗೆ ಭಾರಿ ಬೇಡಿಕೆ.ಘಟಾನುಘಟಿಗಳ ನೆಚ್ಚಿನ ಹೋಟೆಲ್‌.Hotel Style Palav Making

87 051 просмотр · 2 мес. назад
VISHISHTA RUCHI
25,2 тыс. подписчиков
87 051 просмотр · 2 мес. назад
ಮಾನ್ಯರೆ, ಈ ವಿಶೇಷವಾದ ಸಂಚಿಕೆಯಲ್ಲಿ ದಾವಣಗೆರೆಯ ಜಯದೇವ ಸರ್ಕಲ್‌ ನಲ್ಲಿರುವ ಶ್ರೀ ಮಂಜುನಾಥ ಇಡ್ಲಿ ಸೆಂಟರ್ ಭೇಟಿ ನೀಡಿ, ಅಲ್ಲಿಯ ವಿಶೇಷ ಪಲಾವ್ ಮಾಡುವ ಸಂಪೂರ್ಣ ರೆಸಿಪಿಯನ್ನು ತೋರಿಸಲಾಗಿದೆ. ಒಮ್ಮೆ ಈ ಹೋಟೆಲ್‌ ಗೆ ಬೇಟಿ ನಿಡಿ ಅಲ್ಲಿಯ ರುಚಿಯಾದ ಪಲಾವ್ ಮತ್ತು ಇತರೆ ತಿಂಡಿಗಳನ್ನು ಸವಿದು ನೋಡಿ. ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ. ಧನ್ಯವಾದಗಳು Please don't forget to subscribe to VISHISHTA RUCHI ADDRESS: SRI MANJUNATHA IDLI CENTRE SHOP NO. 2, SRI DATTATREYA TEMPLE COMPLEX, OPP. SHANKAR MUTT, JAYADEVA CIRCLE, LAWYER ROAD, DAVANAGERE - 577 002 LOCATION : https://maps.app.goo.gl/nQxcxkqSZtrnK... #pulaorecipe #HotelStylePulao #vegpulao #onepotmeal #quickrecipe #davanagere #davangereyoutubers #nammadavangere