3 Sept 2026, Thu @Ilkal poojya Beladal shidharam sharanar live shri mathadalliy pravachan. Part - 1
Suvarnapratibha
0:00 / 0:00
3 Sept 2026, Thu @Ilkal poojya Beladal shidharam sharanar live shri mathadalliy pravachan. Part - 1
448 просмотров · Трансляция закончилась 3 недели назад
Suvarnapratibha
498 подписчиков
448 просмотров · Трансляция закончилась 3 недели назад
ಶರಣ ಸಿದ್ದಾಂತ ವಿದ್ಯಾಪೀಠದ ವಿಶೇಷ ಉಪನ್ಯಾಸ ಮಾಲಿಕೆ-3
ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠ ಇಳಕಲ್ಲದಲ್ಲಿ* ದಿನಾಂಕ : 3-9-2026 ರಂದು ಗುರುವಾರ ನಡೆಯುವ ಕಾರ್ಯಕ್ರಮ.
▪️*ಸಾಯಂಕಾಲ* 6=30 ಗಂಟೆಗೆ ಪರಮ ಪೂಜ್ಯ ಸಿದ್ದರಾಮ ಶರಣರು ಬೆಲ್ದಾಳ ಶ್ರೀಗಳವರಿಂದ ಮಹಾಶಿವ ಶರಣೆ ವೈರಾಗ್ಯನಿಧಿ ಅಕ್ಕಮಹಾದೇವಿ ಯವರಿಂದ ರಚಿಸಲ್ಪಟ್ಟ "ಯೋಗಾಂಗ ತ್ರಿವಿಧಿ" *ಕುರಿತು ಪ್ರವಚನ ಮತ್ತು ಶರಣ ಸಿದ್ಧಾಂತ ವಿದ್ಯಾಪೀಠದ ವಿಶೇಷ ಉಪನ್ಯಾಸ ಮಾಲಿಕೆ -2
ಕೃಪಾಶೀರ್ವಾದ :
ಪೂಜ್ಯ ಶ್ರೀ ಮ. ನಿ. ಪ್ರ. ಡಾ. ಮಹಾಂತ ಶಿವಯೋಗಿಗಳವರು ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠ, ಇಳಕಲ್.
ದಿವ್ಯಸಾನಿಧ್ಯ
: ಪೂಜ್ಯ ಶ್ರೀ ಮ. ನಿ. ಪ್ರ. ಹುಚ್ಚೇಶ್ವರ ಮಹಾಸ್ವಾಮಿಗಳವರು ಹೊಳೆ ಹುಚ್ಚೇಶ್ವರ ಸಂಸ್ಥಾನಮಠ, ಕಮತಗಿ.
ಸಮ್ಮುಖ
: ಶ್ರೀ ಮ. ನಿ. ಪ್ರ. ವಿರತೀಶಾನಂದ ಮಹಾಸ್ವಾಮಿಗಳು ವಿರಕ್ತಮಠ, ಮನಗೂಳಿ
ಮುಖ್ಯ ಅತಿಥಿಗಳು :
ಶರಣ ಶ್ರೀ ಸಿದ್ದು ಯಾಪಲಪರ್ವಿ ನಿರ್ದೆಶಕರು ವಚನ ಟಿವಿ, ಗದಗ
ಶರಣ ಮುತ್ತುರಾಜ ಅಕ್ಕಿ
ನಿರ್ದೇಶಕರು, ಅರ್ಬನ ಬ್ಯಾಂಕ ಇಳಕಲ್.
ಶರಣೆ ಸವಿತಾ ಸಜ್ಜನ
ನಗರ ಭೂಮಾಪಕರು, ಇಳಕಲ್
ಶರಣ ಶಾಂತಕುಮಾರ ಸೂರಪೂರ ವಾಲ್ಮೀಕಿ, ಸಮಾಜದ ಗಣ್ಯರು, ಇಳಕಲ್.
ಶರಣ ನಾರಾಯಣಪ್ಪ ಕಂದಿಕೊಂಡ ತೋಗಟವೀರ, ಸಮಾಜದ ಗಣ್ಯರು, ಇಳಕಲ್,
ಶರಣ ರಜಾಕ ತಟಗಾರ
ಮುಸ್ಲಿಂ, ಸಮಾಜದ ಗಣ್ಯರು, ಇಳಕಲ್.
ಶರಣ ಶಾಮಸುಂದರ ಡಾಗಾ
ಮಹೇಶ್ವರಿ (ಮಾರವಾಡಿ), ಸಮಾಜದ ಗಣ್ಯರು, ಇಳಕಲ್.
ಶರಣ ಸಜ್ಜನರಾಜ ಮೆಹತಾ
ಜೈನ (ಶ್ವೇತಾಂಬರ), ಸಮಾಜದ ಗಣ್ಯರು, ಇಳಕಲ್.
ಶರಣ ಧನಪಾಲ ಎಸ್. ಪಾಟೀಲ
ಜೈನ (ದಿಗಂಬರ), ಸಮಾಜದ ಗಣ್ಯರು, ಇಳಕಲ್.
ಶರಣ ಕೃಷ್ಣಾ ಮಧುರಕರ
ಜೋಗೇರ, ಸಮಾಜದ ಗಣ್ಯರು, ಇಳಕಲ್.
ಶರಣ ಡಿ. ವೈ. ಲಿಂಗಸಗೂರ
ಕೊರವರ, ಸಮಾಜದ ಗಣ್ಯರು, ಇಳಕಲ್.
ಶರಣ ಅಣ್ಣಾಜಿ ಕೋರೆನ್ನವರ
ಮರಾಠ ಕ್ಷತ್ರಿಯ, ಸಮಾಜದ ಗಣ್ಯರು, ಇಳಕಲ್.
ಶರಣ ದುರಗಪ್ಪ ಸಿಂಗದ
ಗೋಂದಳಿ, ಸಮಾಜದ ಗಣ್ಯರು, ಇಳಕಲ್.
ಶರಣ ತುಕಾರಾಮ ಭಜಂತ್ರಿ
ಭಜಂತ್ರಿ, ಸಮಾಜದ ಗಣ್ಯರು, ಇಳಕಲ್
ಅನುಭಾವ :
ಪೂಜ್ಯ ಶರಣರಾದ ಡಾ. ದಯಾನಂದ ನೂಲಿ ಸುಪ್ರಸಿದ್ದ ವೈದ್ಯರು, ಚಿಕ್ಕೋಡಿ.
ವಿಷಯ
: "ಇಷ್ಠಲಿಂಗದ ವೈಜ್ಞಾನಿಕ ಪರಿಕಲ್ಪನೆ"
ವಚನ ವೃತ್ಯ:
CSVM ಶಾಲೆ ಮಕ್ಕಳಿಂದ ಇಳಕಲ್
▪️ ಬಸವಾದಿ ಶರಣರ ತತ್ವಜ್ಞಾನ ಕುರಿತು ಸಾಯಂಕಾಲದ ಪ್ರವಚನವನ್ನು ಈ ಕೆಳಗಿನ YouTube live ದಲ್ಲಿ ವೀಕ್ಷಿಸಬಹುದು .
👉🏻 3 Sept Aug 2026. Ilkal poojya Beladal shidharam sharanar live shri mathadalliy pravachan.
Link👇
Live pravachan
https://www.youtube.com/live/pq3BCjai...
YouTube Channel URL Link :
/ @suvarnapratibha
Facebook videos available:
facebook Page 👇
Akkanbalaga Ilkal
▪️▪️*ಪ್ರಸಾದ* ದಾಸೋಹ *ಸೇವೆ: ಶರಣ ಇಳಕಲ್ಲ
#ilkal
#akkanbalagilkal
#
#ilkal
#ilkalmath
#akkanbalag
#akka
#yoga
#isthalingyoga
#lingpooja
#yogang trividhi
#ಯೋಗಾಂಗ ತ್ರಿವಿದಿ 2026
#ಪ್ರವಚನ
#suvarnapratibha
#Suvarna
#Pratibha
#Baldal sharanaru
#shidharam sharanaru
.