ಸ್ವಲ್ಪ ಕನ್ಫ್ಯೂಷನ್ ಇತ್ತು ಇವಾಗ ಕ್ಲಿಯರ್ ಆಯ್ತು,..ಈ ಲಿಂಕ್ ವರ್ಕರ್ ಯಾರು ಅಂತ ನಮಗೆ ಗೊತ್ತೇ ಇರಲಿಲ್ಲ!
SAUG27
0:00 / 0:00
ಸ್ವಲ್ಪ ಕನ್ಫ್ಯೂಷನ್ ಇತ್ತು ಇವಾಗ ಕ್ಲಿಯರ್ ಆಯ್ತು,..ಈ ಲಿಂಕ್ ವರ್ಕರ್ ಯಾರು ಅಂತ ನಮಗೆ ಗೊತ್ತೇ ಇರಲಿಲ್ಲ!
142 просмотра · 19 ч назад
SAUG27
14 подписчиков
142 просмотра · 19 ч назад
saug27
youtube channel
ಈ ಮಾರ್ಷಲ್ ಹೇಳ್ತಾ ಇರೋದು ನೋಡಿದರೆ ನಮಗೆ ಸ್ವಲ್ಪ ಕನ್ಫ್ಯೂಷನ್ ಇತ್ತು ಇವರು ಕ್ಲಿಯರ್ ಮಾಡಿದ್ದಾರೆ
ಹಾಗೂ ಈ 141 ವರ್ಡ್ ಅಲ್ಲಿ ಕಸದ ಸಮಸ್ಯೆ ತುಂಬಾ ಇದೆ ನಾವು ಎಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದರೆ ಶತ ಪ್ರಯತ್ನ.
ಆದರೂ ಈ ಸಮಸ್ಯೆಯ ಸಮಸ್ಯೆಯಾಗಿ ಉಳಿದುಕೊಂಡಿದೆ, ಸ್ವಲ್ಪ ದಿವಸ ಕಸದ ಆಟೋಗಳು ಮನೆ ಹತ್ತಿರ ಬರುತ್ತದೆ, ಆದರೆ ಸ್ವಲ್ಪ ದಿವಸ ಆದ ಮೇಲೆ ಆ ಆಟೋ ಮತ್ತೆ ಬರುವುದಿಲ್ಲ
ಎಲ್ಲಾ ವಿಷಯ ಎಲ್ಲರಿಗೂ ಗೊತ್ತಿದೆ ಆದರೆ ಹೇಳುವುದಕ್ಕೆ ಹಿಂಜರಿಯುತ್ತಾರೆ.
ಆದರೆ ಇಲ್ಲಿ ಒಟ್ಟಾರೆ ಹೇಳಬೇಕೆಂದರೆ ಆಟೋ ಹುಡುಗರಿಗೆ ಸಂಬಳ ಸಮಸ್ಯೆ ಇದೆ ಈ ಸಂಬಳ ಸಮಸ್ಯೆ ಮುಗಿದ ನಂತರವೇ ಆಟೋಗಳು ಮನೆಯ ಮುಂದೆ ಬರುವುದು ಖಂಡಿತ.
ಈ ಲಿಂಕ್ ವರ್ಕರ್ಸ್ ಎಂದು ಹೇಳುತ್ತಿರುವ ಮಹಿಳೆಯರು ನಿಮ್ಮ ಬೀದಿ ಹಾಗೂ ಬಡಾವಣೆಗೆ ಬರುತ್ತಿದ್ದಾರೆ ಅಥವಾ ಬಂದಿದ್ದಾರಾ?
#bbmp
#bbmpcontractors
#bbmpchamarajapete
#azadnagarbangalore
#141ward
#gba
#krishnabyregowda
#krishnabairegowda
#saug27
#best