Перейти к содержимому

ಚಿಕ್ಕಡಿ ಕಾಯಿಯ ಗ್ರೇವಿ ಮಾಡುವ ವಿಧಾನ I how to make flat beans gravy I Chikadi Kai Palya recipe

Bhagya Tv

0:00 / 0:00

ಚಿಕ್ಕಡಿ ಕಾಯಿಯ ಗ್ರೇವಿ ಮಾಡುವ ವಿಧಾನ I how to make flat beans gravy I Chikadi Kai Palya recipe

13 092 просмотра · 1 г. назад
Bhagya Tv
1,36 млн подписчиков
13 092 просмотра · 1 г. назад
ಚಿಕ್ಕಡಿ ಕಾಯಿಯ ಗ್ರೇವಿ ಮಾಡುವ ವಿಧಾನ I how to make flat beans gravy #bhagyatv #gravy #food #cooking https://mysunpure.in/ ಚಿಕ್ಕಡಿಕಾಯಿ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು ಚಿಕ್ಕಡಿಕಾಯಿ 1/4 ಕೆ.ಜಿ ಈರುಳ್ಳಿ 1 ಟೊಮೊಟೊ ಹಣ್ಣು 1 ಕಡ್ಲೆಕಾಯಿ ಬೀಜ 2 ಟೇಬಲ್ ಸ್ಪೂನ್ ದನಿಯಾ ಕಾಳು 1 ಟೀ ಸ್ಪೂನ್ ಗಸಗಸೆ 1 ಟೀ ಸ್ಪೂನ್ ಖಾರದ ಮೆಣಸಿನಕಾಯಿ 4 ರಿಂದ 5 ಬ್ಯಾಡಗಿ ಮೆಣಸಿನಕಾಯಿ 2 ಬಿಳಿ ಎಳ್ಳು 1 ಟೀ ಸ್ಪೂನ್ ಒಣ ಕೊಬ್ಬರಿ 4 ಟೇಬಲ್ ಸ್ಪೂನ್ ಚಕ್ಕೆ ಅರ್ಧ ಇಂಚು ಲವಂಗ 2 ಏಲಕ್ಕಿ ಕಾಯಿ 1 ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವಿನ ಸೊಪ್ಪು ಸ್ವಲ್ಪ ಎಣ್ಣೆ 2 ಟೇಬಲ್ ಸ್ಪೂನ್ ಸಾಸಿವೆ ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs