First Ganesha Chaturthi in Germany 🇩🇪🙏 | ಗಣೇಶ ಹಬ್ಬ ಹೇಗೆ ಮಾಡಿದೆವು? | Kannada Vlog
Chandan Marigowda
0:00 / 0:00
First Ganesha Chaturthi in Germany 🇩🇪🙏 | ಗಣೇಶ ಹಬ್ಬ ಹೇಗೆ ಮಾಡಿದೆವು? | Kannada Vlog
301 просмотр · 12 дней назад
Chandan Marigowda
157 подписчиков
301 просмотр · 12 дней назад
Germanyನಲ್ಲಿ ನಮ್ಮ ಮೊದಲ ಗಣೇಶ ಹಬ್ಬ! 🇩🇪🙏❤️
Indiaಯಿಂದ ದೂರ Germanyನಲ್ಲಿ ಇದ್ದರೂ, ನಮ್ಮ traditions ಮತ್ತು celebrationsನ miss ಮಾಡೋಕೆ ಆಗಲ್ಲ ಅಲ್ವಾ? 😍
ಈ vlogನಲ್ಲಿ ನಮ್ಮ First Ganesha Chaturthi Celebration in Germany ಹೇಗಿತ್ತು, ಗಣೇಶನನ್ನು ಹೇಗೆ ತಂದೆವು, ಮನೆ decoration, pooja, naivedya/prasada, friends ಜೊತೆ celebration — ಎಲ್ಲವನ್ನೂ share ಮಾಡಿದ್ದೇವೆ. 🐘🌺🪔
India ಬಿಟ್ಟು abroadನಲ್ಲಿ Ganesha Chaturthi celebrate ಮಾಡೋದು ಹೇಗಿರುತ್ತೆ?
Germanyನಲ್ಲಿ ಎಲ್ಲವನ್ನೂ ಹೇಗೆ manage ಮಾಡಿದೆವು?
ಈ vlogನಲ್ಲಿ ನಮ್ಮ ಜೊತೆ experience ಮಾಡಿ! ❤️
📍 Germany 🇩🇪
🙏 Ganesha Chaturthi
🌺 Ganesha Habba
🇮🇳 Indian Festival Abroad
❤️ Same Culture, Different Country
If you're a Kannada student in Germany, living abroad, or planning to study in Germany, this vlog is for you! 🇩🇪🎓
Like 👍 | Comment 💬 | Share ❤️ | Subscribe 🔔
#GaneshChaturthi #GaneshaHabba #GaneshChaturthiInGermany #KannadaVlog #GermanyVlog #IndianInGermany #KannadaInGermany #Ganesha #Germany #KannadaYouTuber #IndianFestival #StudyInGermany #KannadaVlogs #GanapatiBappaMorya #GaneshaFestival