Перейти к содержимому

Fish Sambar Powder Recipe | ಎಲ್ಲಾ ಮೀನು ಸಾಂಬಾರ್‌ಗೂ Perfect ಮೀನು ಸೀಕ್ರೆಟ್ ಪೌಡರ್

Inthi Nimma Shruthi

0:00 / 0:00

Fish Sambar Powder Recipe | ಎಲ್ಲಾ ಮೀನು ಸಾಂಬಾರ್‌ಗೂ Perfect ಮೀನು ಸೀಕ್ರೆಟ್ ಪೌಡರ್

78 просмотров · 13 дней назад
Inthi Nimma Shruthi
876 подписчиков
78 просмотров · 13 дней назад
🐟 ಎಲ್ಲಾ ರೀತಿಯ ಮೀನು ಸಾಂಬಾರ್‌ಗೂ ಒಂದೇ Fish Sambar Powder! 😋 ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಈ Homemade Fish Sambar Powder ಅನ್ನು ಒಮ್ಮೆ ಮಾಡಿ ಇಟ್ಟುಕೊಂಡರೆ, ಬೇಕಾದಾಗ ರುಚಿಯಾದ ಮೀನು ಸಾಂಬಾರ್ ಮಾಡಬಹುದು. ❤️ ಈ ಪೌಡರ್ ಬಳಸಿ ವಿವಿಧ ರೀತಿಯ ಮೀನುಗಳಿಂದ ಸಾಂಬಾರ್ ಮಾಡಬಹುದು. ರುಚಿ, ಸುವಾಸನೆ ಮತ್ತು ಮಸಾಲೆಯ perfect combination! 🔥 ವೀಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ. #FishSambarPowder #FishSambar #FishRecipe #KannadaCooking #HomeCooking #FishCurry #KannadaVlog #CookingVlog #HomemadeMasala