ಅಭಿಮನ್ಯುವಿನ 2ನೇ ದಿನದ Street Walking | ರಾಜಗಾಂಭೀರ್ಯದ ನಡಿಗೆ | WildlifeWeek Special | Mysore Dasara 2026
Capture Karnataka
0:00 / 0:00
ಅಭಿಮನ್ಯುವಿನ 2ನೇ ದಿನದ Street Walking | ರಾಜಗಾಂಭೀರ್ಯದ ನಡಿಗೆ | WildlifeWeek Special | Mysore Dasara 2026
13 029 просмотров · 1 дн. назад
Capture Karnataka
4,17 тыс. подписчиков
13 029 просмотров · 1 дн. назад
ಮೈಸೂರು ದಸರಾ 2026ರ ಅಭಿಮನ್ಯುವಿನ 2ನೇ ದಿನದ Street Walking ಇಂದು ರಾಜಗಾಂಭೀರ್ಯದಿಂದ ನಡೆಯಿತು. 🐘👑
ವನ್ಯಜೀವಿ ಸಪ್ತಾಹ (Wildlife Week) ಅಂಗವಾಗಿ 7 ದಿನಗಳ ವಿಶೇಷ ಕಾರ್ಯಕ್ರಮದ ಭಾಗವಾಗಿ, ಅಲಂಕೃತ ಆನೆಗಳ ಮೂಲಕ ವನ್ಯಜೀವಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ತಾಲೀಮು ಮತ್ತು ನಡಿಗೆ ನಡೆಯುತ್ತಿದೆ.
ಅಭಿಮನ್ಯುವಿನ ಭವ್ಯ ನಡಿಗೆ, ಅಲಂಕೃತ ಗಜಪಡೆ, ಜನರ ಉತ್ಸಾಹ ಹಾಗೂ Wildlife Week ವಿಶೇಷ ಕಾರ್ಯಕ್ರಮದ ದೃಶ್ಯಗಳನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಿ.
Mysore Dasara 2026 | Wildlife Week Special 🐘🌿
#MysoreDasara2026 #Abhimanyu #StreetWalking #WildlifeWeek #ElephantWalking #Gajapade #MysoreDasara #CaptureKarnataka