ಹವ್ಯಕ ಕನ್ನಡದಲ್ಲಿ ಮಕ್ಕಳಿಗೊಂದು ಪುಟ್ಟ ಕಥೆ#Stand-Up Amma#KannadaStory#Havyaka# Storytelling#mysore#kids
Stand-up Amma
0:00 / 0:00
ಹವ್ಯಕ ಕನ್ನಡದಲ್ಲಿ ಮಕ್ಕಳಿಗೊಂದು ಪುಟ್ಟ ಕಥೆ#Stand-Up Amma#KannadaStory#Havyaka# Storytelling#mysore#kids
182 просмотра · 2 недели назад
Stand-up Amma
651 подписчик
182 просмотра · 2 недели назад
ಕಾವೇರಿ ನದಿಯ ಹಿನ್ನೀರಿನ ತೀರದಲ್ಲಿ ಕೂತು… 🌿🌊
ನಮ್ಮದೇ ಹವ್ಯಕ ಕನ್ನಡದ ಸೊಗಡಿನಲ್ಲಿ ಒಂದು ಪುಟ್ಟ ಕಥೆ — “ಎರಡು ಗಿಳಿಗಳ ಕಥೆ” 🦜🦜
ಕಥೆ ಹೇಳುವ ಜಾಗ ಬದಲಾದರೂ, ಕಥೆಯ ಮೇಲಿನ ಪ್ರೀತಿ ಮಾತ್ರ ಬದಲಾಗುವುದಿಲ್ಲ ❤️
ಹವ್ಯಕ ಕನ್ನಡದ ಸೊಗಡನ್ನು ಉಳಿಸಿಕೊಂಡು, ಮಕ್ಕಳಿಗೆ ಕಥೆಗಳ ಮೂಲಕ ಒಳ್ಳೆಯ ವಿಚಾರಗಳನ್ನು ತಲುಪಿಸುವ ಒಂದು ಸಣ್ಣ ಪ್ರಯತ್ನ ಇದು.
ಮಕ್ಕಳ ಜೊತೆ ಕೂತು ಕಥೆ ಕೇಳಿ… ಅವರ ಜೊತೆ ಈ ಕಥೆಯ ಅರ್ಥವನ್ನೂ ಚರ್ಚಿಸಿ. ❤️
ನಿಮಗೆ ಈ ರೀತಿಯ ಹವ್ಯಕ ಕನ್ನಡದ ಮಕ್ಕಳ ಕಥೆಗಳು ಇಷ್ಟವಾದರೆ,
Like ❤️ | Share 🔄 | Subscribe 🔔 ಮಾಡಿ Stand Up Amma
#ಎರಡುಗಿಳಿಗಳಕಥೆ #ಹವ್ಯಕಕನ್ನಡ #ಹವ್ಯಕ #KannadaStory #KannadaKathe #KidsStory #KannadaKidsStory #Kaveri #KaveriBackwaters #KannadaStories #StandUpAmma#mysore#bangalore#northkarnataka#uttarakannada#havyaka#kannadamom#kannada