ಶತ್ರುವಿನ ನಾಶಕ್ಕಾಗಿ ಧೂಮಾವತಿ ದಶಮಹಾವಿದ್ಯ ಯಲ್ಲಿ ಬರುವಂತಹ ಧೂಮಾವತಿ ದೇವಿ #dashamahavidya #tantra #dhumavathi
Bhyraviamma_Official
0:00 / 0:00
ಶತ್ರುವಿನ ನಾಶಕ್ಕಾಗಿ ಧೂಮಾವತಿ ದಶಮಹಾವಿದ್ಯ ಯಲ್ಲಿ ಬರುವಂತಹ ಧೂಮಾವತಿ ದೇವಿ #dashamahavidya #tantra #dhumavathi
770 просмотров · 18 часов назад
Bhyraviamma_Official
45,3 тыс. подписчиков
770 просмотров · 18 часов назад
ನಿಮ್ಮ ಜೀವನದಲ್ಲಿ ಅನೇಕ ದುರ್ಘಟನೆಗಳು ಬರುವುದು ಸಹಜ. ಅಸಹಜವಾದ ಈ ದುರ್ಘಟನೆಗಳು,
ನಮ್ಮ ಬದುಕಿನಲ್ಲಿ ಜಂಜಾಟವನ್ನು ಸೃಷ್ಟಿ ಮಾಡಿ,,
ಕಡೆಯ ತನಕ ಗೋಳಿನ ಗೋಳಕದಲ್ಲಿ ನಮ್ಮನ್ನು,ಅಡಗಿಸಿ. ಮತ್ತೊಬ್ಬರ ಕೈಗೆ ಚೆಂಡನ್ನಾಗಿಸಿ,,
Goal ಇಲ್ಲದ Ball ಆಗಿ Global ನಲ್ಲಿ,, ಧೂಮದ ವಲಯದಲ್ಲಿ ಬದುಕದೆ ಸಾಯದೆ, ತಿರುಗುವ ಸಂಕಟವನ್ನು ಪರಿಹರಿಸುವ,, ಮಹಾತಾಯೇ,,, ಈ ಧೂಮಾವತಿ,,,
ಜೈ ಶ್ರೀ ಮಹಾಕಾಲ್, ವಿಶ್ವ ಮಾತಾ,,, ಗೋಮಾತಾ,,,