Перейти к содержимому

Trump Green Card Rules: 22 ಲಕ್ಷ ವಿದೇಶಿಗರ ವೀಸಾ ರದ್ದತಿಗೆ ಪ್ಲಾನ್‌, ಭಾರತೀಯರಿಗೆ ಗಡೀಪಾರು ಭೀತಿ

Vijay Karnataka | ವಿಜಯ ಕರ್ನಾಟಕ

0:00 / 0:00

Trump Green Card Rules: 22 ಲಕ್ಷ ವಿದೇಶಿಗರ ವೀಸಾ ರದ್ದತಿಗೆ ಪ್ಲಾನ್‌, ಭಾರತೀಯರಿಗೆ ಗಡೀಪಾರು ಭೀತಿ

18 703 просмотра · 14 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
18 703 просмотра · 14 ч назад
Trump Green Card Rules: 22 ಲಕ್ಷ ವಿದೇಶಿಗರ ವೀಸಾ ರದ್ದತಿಗೆ ಪ್ಲಾನ್‌, ಭಾರತೀಯರಿಗೆ ಗಡೀಪಾರು ಭೀತಿ | Trump’s Immigration Crackdown: 2.2 Million Visas at Risk, H-1B Rules Tightened – Indian Techies Worried ಅಮೆರಿಕದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಮಹಾ ವಲಸೆ ವಿರೋಧಿ ಸುನಾಮಿ ಎದ್ದಿದೆ.. ಅಮೆರಿಕನ್ನರ ಉದ್ಯೋಗವನ್ನು ರಕ್ಷಿಸುತ್ತೇವೆ, ಅಕ್ರಮ-ಸಕ್ರಮ ಎಲ್ಲ ವಲಸಿಗರ ಲೆಕ್ಕ ಚುಕ್ತಾ ಮಾಡುತ್ತೇವೆ ಅಂತ ಡೊನಾಲ್ಡ್ ಟ್ರಂಪ್, ಇಡೀ ಜಗತ್ತೇ ದಂಗಾಗುವಂತಹ ಆಪರೇಷನ್ ಶುರುಮಾಡಿದ್ದಾರೆ.. ಕೇವಲ ಗಡಿಯಲ್ಲಿ ಅಕ್ರಮವಾಗಿ ನುಸುಳುವವರಷ್ಟೇ ಅಲ್ಲ, ದಶಕಗಳಿಂದ ಅಮೆರಿಕದಲ್ಲೇ ಕಾನೂನುಬದ್ಧವಾಗಿ ನೆಲೆಸಿ ಲಕ್ಷಾಂತರ ಡಾಲರ್ ತೆರಿಗೆ ಕಟ್ಟುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ವಿದ್ಯಾರ್ಥಿಗಳು ಮತ್ತು ವೃತ್ತಿಪರರ ನೆತ್ತಿಯ ಮೇಲೂ ಈಗ ಗಡಿಪಾರಿನ ತೂಗುಗತ್ತಿ ತೂಗಾಡುತ್ತಿದೆ. ವಿದೇಶಿಗರನ್ನೇ ಟಾರ್ಗೆಟ್‌ ಮಾಡಿರುವ ಟ್ರಂಪ್ ಬರೋಬ್ಬರಿ 22 ಲಕ್ಷ ಜನರ ವೀಸಾ ಹಾಗೂ ಕಾನೂನುಬದ್ಧ ವಲಸೆ ಮಾನ್ಯತೆಯನ್ನು ರದ್ದುಗೊಳಿಸಲು ಪ್ಲಾನ್‌ ಮಾಡಿದ್ದಾರೆ. ಇನ್ನೊಂದು ಆಘಾತಕಾರಿ ಸುದ್ದಿ ಏನಂದ್ರೆ.. H-1B ವೀಸಾದ ಡೆಫರೆನ್ಸ್ ಪಾಲಿಸಿಯನ್ನು ಕಿತ್ತುಹಾಕಲು ಟ್ರಂಪ್ ಬಿಗ್‌ ಹೆಜ್ಜೆ ಇಟ್ಟಿದ್ದಾರೆ.. ಹಾಗಾದ್ರೆ ಏನಿದು 22 ಲಕ್ಷ ವೀಸಾಗಳ ರದ್ದತಿ ಮಹಾ ಕಾರ್ಯಾಚರಣೆ?, ಭಾರತೀಯ ಟೆಕ್ಕಿಗಳ ಗ್ರೀನ್ ಕಾರ್ಡ್ ಕನಸಿಗೆ ಬೀಳುತ್ತಿರುವ ಪೆಟ್ಟೇನು? Donald Trump’s administration is tightening US immigration rules, putting millions of foreign nationals under scrutiny. Reports indicate that around 2.2 million immigrants could lose their legal immigration status, while thousands of visas have already been revoked. A proposed change to the H-1B visa extension policy could make renewals more difficult for Indian IT professionals. With Indians accounting for nearly 70% of H-1B visa holders and a large share of the employment-based Green Card backlog, the proposed changes have raised concerns among Indian workers and their families. What does the new policy mean for H-1B holders? Could it affect Green Card applicants, spouses and dependents? Watch the full report for details. ಗ್ರೀನ್‌ ಕಾರ್ಡ್‌ ರೂಲ್ಸ್‌ ಮತ್ತಷ್ಟು ಟೈಟ್‌, 22 ಲಕ್ಷ ವಿದೇಶಿಗರ ವೀಸಾ ರದ್ದತಿಗೆ ಟ್ರಂಪ್‌ ಪ್ಲಾನ್‌, ಭಾರತೀಯರಿಗೆ ಹೆಚ್ಚಿದ ಆತಂಕ | Trump’s Visa Crackdown: H-1B Extensions, Green Cards and Deportation Explained | #Trump #H1BVisa #GreenCard #USImmigration #IndianImmigrants #VisaRules #Deportation #IndianTechies 00:00 - ಪರಿಚಯ: 22 ಲಕ್ಷ ವಿದೇಶಿಗರ ವೀಸಾ ರದ್ದತಿ ಪ್ಲಾನ್ 01:11 - 22 ಲಕ್ಷ ಜನರ ವಲಸೆ ಸ್ಥಾನಮಾನ ರದ್ದತಿಗೆ ಟ್ರಂಪ್ ಕ್ರಮ 02:42 - ಭಾರತೀಯ ಟೆಕ್ಕಿಗಳಿಗೆ H-1B ವೀಸಾ ಸಂಕಷ್ಟ 03:58 - H-1B ವೀಸಾದಲ್ಲಿ ಭಾರತೀಯರ ಪಾಲು, ಗ್ರೀನ್‌ ಕಾರ್ಡ್‌ ಸರತಿ 05:13 - ಉದ್ಯೋಗ ಕಳೆದುಕೊಳ್ಳುವ ಭೀತಿ, 240 ದಿನಗಳ ನಿಯಮ 06:25 - 10 ಲಕ್ಷ ಜನರ TPS ರದ್ದು, ಬೈಡನ್‌ ಪೆರೋಲ್‌ ಅಂತ್ಯ 07:12 - ಟ್ರಂಪ್‌ ಸರ್ಕಾರದ ವಾದ, ಆಕ್ಷೇಪಣೆಗೆ ನ.13 ಕೊನೆಯ ದಿನ 08:02 - ಅಮೆರಿಕದ ಐಟಿ ವಲಯದಲ್ಲಿ ತಲ್ಲಣ, ಸಮಾರೋಪ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share