ರುಚಿಕರವಾದ, ಆರೋಗ್ಯಕರವಾದ ವೆಜಿಟೆಬಲ್ ಪಾಲಕ್ ಪಲಾವ್ ಅನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.
Sudhanva Kutumba
0:00 / 0:00
ರುಚಿಕರವಾದ, ಆರೋಗ್ಯಕರವಾದ ವೆಜಿಟೆಬಲ್ ಪಾಲಕ್ ಪಲಾವ್ ಅನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.
34 просмотра · Трансляция закончилась 9 дн. назад
Sudhanva Kutumba
107 подписчиков
34 просмотра · Трансляция закончилась 9 дн. назад
ಬೇಕಾಗುವ ಸಾಮಗ್ರಿಗಳು
ಅಕ್ಕಿ – 1 ಕಪ್
ಪಾಲಕ್ ಸೊಪ್ಪು – 2 ಕಟ್ಟು
ಕ್ಯಾರೆಟ್ – 1
ಬೀನ್ಸ್ – 5–6
ಬಟಾಣಿ – ¼ ಕಪ್
ಈರುಳ್ಳಿ – 1
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಪಲಾವ್ ಎಲೆ, ಲವಂಗ, ಚಕ್ಕೆ, ಏಲಕ್ಕಿ
ಪುದೀನಾ ಮತ್ತು ಕೊತ್ತಂಬರಿ ಸೊಪ್ಪು
ಎಣ್ಣೆ ಅಥವಾ ತುಪ್ಪ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ