5 ಲಕ್ಷ ಜನ, 24 ತಾಸು ಮೆರವಣಿಗೆ, 150 ರೂಪಕಗಳು; ಬೆಳಗಾವಿಯಲ್ಲಿ ಕನ್ನಡ ಜಾತ್ರೆ I Rajyotsava in Belagavi
Prajavani | ಪ್ರಜಾವಾಣಿ
0:00 / 0:00
5 ಲಕ್ಷ ಜನ, 24 ತಾಸು ಮೆರವಣಿಗೆ, 150 ರೂಪಕಗಳು; ಬೆಳಗಾವಿಯಲ್ಲಿ ಕನ್ನಡ ಜಾತ್ರೆ I Rajyotsava in Belagavi
6 343 просмотра · 8 ч назад
Prajavani | ಪ್ರಜಾವಾಣಿ
457 тыс. подписчиков
6 343 просмотра · 8 ч назад
ಕರ್ನಾಟಕದ ಗಡಿ ನಗರ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ನಡೆಯುವ ರೀತಿಯೇ ವಿಶಿಷ್ಟ. ಅಕ್ಟೋಬರ್ 31ರ ಮಧ್ಯರಾತ್ರಿಯಿಂದ ನವೆಂಬರ್ 1ರ ಮಧ್ಯರಾತ್ರಿಯವರೆಗೆ ನಡೆಯುವ ಅದ್ಧೂರಿ ಮೆರವಣಿಗೆ, 5 ಲಕ್ಷಕ್ಕೂ ಹೆಚ್ಚು ಜನರ ಭಾಗವಹಿಸುವಿಕೆ, 150ಕ್ಕೂ ಹೆಚ್ಚು ಆಕರ್ಷಕ ರೂಪಕಗಳು ಈ ಸಂಭ್ರಮದ ವಿಶೇಷ.
ಗೋಕಾಕ್ ಚಳವಳಿಯ ಇತಿಹಾಸ, ಡಾ. ರಾಜ್ಕುಮಾರ್ ಅವರ ಹೋರಾಟ, ಮಹಾರಾಷ್ಟ್ರ ಏಕೀಕರಣ ಸಮಿತಿಯೊಂದಿಗಿನ ಗಡಿ ವಿವಾದ ಮತ್ತು ಕನ್ನಡಿಗರ ಒಗ್ಗಟ್ಟು... ಇವೆಲ್ಲವೂ ಬೆಳಗಾವಿ ರಾಜ್ಯೋತ್ಸವಕ್ಕೆ ವಿಶೇಷ ಮಹತ್ವ ನೀಡಿವೆ.
ಬೆಳಗಾವಿಯಲ್ಲಿ ಕನ್ನಡದ ಅಭಿಮಾನ ಹೇಗಿರುತ್ತದೆ? ಲಕ್ಷಾಂತರ ಜನರು ಒಂದಾಗಿ ಕನ್ನಡಮ್ಮನ ಹಬ್ಬವನ್ನು ಹೇಗೆ ಆಚರಿಸುತ್ತಾರೆ? ಈ ವಿಶೇಷ ವಿಡಿಯೊದಲ್ಲಿ ನೋಡಿ.
Belagavi's Grand Kannada Rajyotsava: A Celebration Like No Other! I 5 Lakh People, 150 Tableaux: Belagavi Celebrates Kannada Pride I Kannada Pride on Full Display: The Grand Rajyotsava in Belagavi I Belagavi's 24-Hour Kannada Celebration: History, Culture and Pride I How Belagavi Turns Kannada Rajyotsava Into a Mega Celebration
#ಕರ್ನಾಟಕರಾಜ್ಯೋತ್ಸವ #ಬೆಳಗಾವಿ #ಕನ್ನಡಾಭಿಮಾನ #ಕನ್ನಡನಾಡು #ಕನ್ನಡಹಬ್ಬ #ಗೋಕಾಕ್ಚಳವಳಿ #ಎಂಇಎಸ್ #KannadaRajyotsava #Belagavi #KannadaPride #KarnatakaRajyotsava #KannadaMovement #GokakMovement #KannadaCulture
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947