Перейти к содержимому

🔴LIVE: ‘ಇಸ್ಲಾಂ ಪ್ರೇಮಿ’ಯಿಂದ ಸನಾತನ ಅವಹೇಳನ! | Basavaraj Rayareddy Controversy

Ashwaveega Special

0:00 / 0:00

🔴LIVE: ‘ಇಸ್ಲಾಂ ಪ್ರೇಮಿ’ಯಿಂದ ಸನಾತನ ಅವಹೇಳನ! | Basavaraj Rayareddy Controversy

1 437 просмотров · Трансляция закончилась 20 часов назад
Ashwaveega Special
44,9 тыс. подписчиков
1 437 просмотров · Трансляция закончилась 20 часов назад
Basavaraj Rayareddy Controversy has taken another turn in Karnataka after Minister Basavaraj Rayareddy continued to defend his remarks concerning Hinduism and other religions. His comments have sparked strong political reactions, with critics questioning his statements and demanding clarity over his views on religion.The Basavaraj Rayareddy Controversy has now entered a new phase after the minister reportedly visited a Hanuman temple and a mutt in Yalburga amid the escalating controversy. The temple visit has attracted political attention because of his earlier reported remarks about visiting temples and mutts.The Basavaraj Rayareddy Controversy has also intensified after Rayareddy reportedly challenged those questioning his remarks to discuss the origins of Hinduism. He has maintained that he follows all religions and has continued to defend his earlier statements. His latest comments have once again triggered debate across Karnataka. ರಾಯರೆಡ್ಡಿ ಅವರ ಹೇಳಿಕೆಗಳ ಸುತ್ತಲಿನ ವಿವಾದ ಇದೀಗ ಮತ್ತಷ್ಟು ತೀವ್ರವಾಗಿದೆ. ಹಿಂದೂ ಧರ್ಮದ ಬಗ್ಗೆ ತಮ್ಮ ಹೇಳಿಕೆಯನ್ನು ಸಚಿವರು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ‘ಹಿಂದೂ ಧರ್ಮದ ಸ್ಥಾಪಕರು ಯಾರು?’ ಎಂದು ಪ್ರಶ್ನಿಸಿ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ ಎನ್ನಲಾಗಿದೆ.ವಿವಾದದ ನಡುವೆಯೇ ಯಲಬುರ್ಗಾದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿರುವುದು ಹಾಗೂ ಮದ್ದಾನೇಶ್ವರ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಒಂದೆಡೆ ಹೇಳಿಕೆಗಳ ಸಮರ್ಥನೆ, ಮತ್ತೊಂದೆಡೆ ದೇವಸ್ಥಾನ ಮತ್ತು ಮಠಗಳ ಭೇಟಿ — ರಾಯರೆಡ್ಡಿ ಅವರ ಈ ನಡೆಗೆ ರಾಜಕೀಯ ಅರ್ಥವೇನು? ‘ನಾನು ಎಲ್ಲಾ ಧರ್ಮಗಳನ್ನು ಫಾಲೋ ಮಾಡ್ತೀನಿ’ ಎಂದು ಹೇಳಿರುವ ಸಚಿವರು ಮತ್ತೇನು ಹೇಳಿದ್ದಾರೆ? ಸಂಪೂರ್ಣ ವಿವಾದ ಮತ್ತು ರಾಯರೆಡ್ಡಿ ಅವರ ಹೇಳಿಕೆಗಳ ಹಿಂದಿನ ಬೆಳವಣಿಗೆ ಇಲ್ಲಿದೆ. #basavarajrayareddy #rayareddy #rayareddycontroversy #hindudharma #hindureligion #religiouscontroversy #karnataka #karnatakanews #karnatakapolitics #congress #bjp #templerun #politicalcontroversy #kannadanews #ashwaveeganews