Перейти к содержимому

ಒಂದಾದ ಮೇಲೊಂದು ಸಿನಿಮಾ Flop! KVN Productionsಗೆ ದೊಡ್ಡ ಶಾಕ್? | KVN Production

drishya for you

0:00 / 0:00

ಒಂದಾದ ಮೇಲೊಂದು ಸಿನಿಮಾ Flop! KVN Productionsಗೆ ದೊಡ್ಡ ಶಾಕ್? | KVN Production

31 736 просмотров · 14 часов назад
drishya for you
1,62 тыс. подписчиков
31 736 просмотров · 14 часов назад
KVN Productionsಗೆ ಏನಾಯ್ತು? ಕನ್ನಡ ಚಿತ್ರರಂಗದಲ್ಲಿ KVN Productions ನಿರ್ಮಾಣದ ಸಿನಿಮಾಗಳ ಬಗ್ಗೆ ಸದ್ಯ ಚರ್ಚೆ ಜೋರಾಗಿದೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳ ಫಲಿತಾಂಶದ ಬಗ್ಗೆ ಪ್ರೇಕ್ಷಕರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಈ ವಿಡಿಯೋದಲ್ಲಿ KVN Productions ಸಿನಿಮಾಗಳ performance, back-to-back flop discussion, ಕನ್ನಡ ಚಿತ್ರರಂಗದಲ್ಲಿನ current situation ಮತ್ತು KVN Production ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿದ್ದೇವೆ. KVN Productions Downfall ನಿಜವಾಗಿಯೂ ಶುರುವಾಯ್ತಾ? ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿರಲು ಕಾರಣವೇನು? ಮುಂದಿನ ಸಿನಿಮಾಗಳ ಮೇಲೆ ಇದರ ಪರಿಣಾಮ ಏನು? ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮ್ಮ ಅಭಿಪ್ರಾಯವನ್ನು Comment ಮಾಡಿ. 🔔 Kannada Cinema, Sandalwood Updates, Movie Reviews & Film Industry Analysisಗಾಗಿ Drushya Channel Subscribe ಮಾಡಿ. #KVNProductions #KannadaCinema #Sandalwood #KVNProduction #KannadaMovies #MovieFlop #KannadaFilmIndustry