Tellana Henna Bellana Banna | Singer Malu Nipanal | Uttara Karnataka Folk Song | Mirchi Mandakki
Mirchi Mandakki | ಮಿರ್ಚಿ ಮಂಡಕ್ಕಿ
0:00 / 0:00
Tellana Henna Bellana Banna | Singer Malu Nipanal | Uttara Karnataka Folk Song | Mirchi Mandakki
13 591 просмотр · 1 год назад
Mirchi Mandakki | ಮಿರ್ಚಿ ಮಂಡಕ್ಕಿ
99,2 тыс. подписчиков
13 591 просмотр · 1 год назад
Song : Tellana Henna Bellana Banna
Singer : Singer Malu Nipanal
Music And Lyrics : Praveen Kadapatti
Label: Mirchi Mandakki
ನಮಸ್ಕಾರಿಪ...ನಮ್ ಉತ್ತರ ಕರ್ನಾಟಕ ಮಂದಿಗೆ.
ಕಲಾ ಪ್ರೇಮಿಗಳಿಗೆ, ಕಲಾ ರಸಿಕರಿಗೆ, ಕಲಾ ಪೋಷಕರಿಗೆ ಶರಣು ಶರಣಾರ್ಥಿ 🙏 ಏನಪಾ ಕಲಾ ಕಲಾ ಕಲಾ ಅಂತ ಅನ್ನಾಕತ್ತಿರಿ.. ಅಂತಿರೆನ?
ಹೌದರಿ ಎಲ್ಲಾ ಕಲೆಗಳ ಜಾತ್ರಿ ಇನ್ಮುಂದ ಶುರು ಆಗುದೈತಿ.
ಕೇಳತಿದ್ರ ಕುಣಿವಂತಾ ಜಾನಪದ ಹಾಡುಗಳು, ನಿಂತಲ್ಲೇ ಕೈ ಮುಗಿವಂತಾ ಭಕ್ತಿಗೀತೆಗಳು, ಕಟ್ಟ್ಯಾಡಿಸಿ ಕೊಲ್ಲುವಂತಾ ಕಾಮಿಡಿ ವಿಡಿಯೋ ಗಳು ಸೀಜನ್ನಿಗೆ ತಕ್ಕಂಗ ನಿಮ್ಮ ಅಂಗಯ್ಯಾಗ ಆಡೂ ಮೊಬೈಲ್ ನ್ಯಾಗ ಬರ್ತಾವ. ಇವೆಲ್ಲಾ ನಮ್ಮ ಉತ್ತರ ಕರ್ನಾಟಕದ ಸಂಸ್ಕೃತಿ, ಸೊಗಡು, ಕಲೆಯನ್ನ ಸಾರೊ ಸರಣಿಗಳು.
ನೀವು ನೋಡ ಬೇಕ... ಅಂತಾ ವಿಡಿಯೋಗಳನ್ನ ನಿಮ್ಮ ಕೈಯಾಗ ಇಡಾಕತ್ತೇವಿ. ದಯಮಾಡಿ ನೋಡ್ರಿ
ನೋಡಿದ ಮ್ಯಾಲೆ, ಪ್ರೀತಿಲೇ ಒಂದ್ ಲೈಕ್ ಕೊಟ್ಟ ನಾಕ್ ಮಾತ ಕಮೆಂಟ್ ಮೂಲಕ ಹೇಳಿ ಸಬ್ ಸ್ಕಯ್ರ್ಬ್ ಮಾಡಿಕೊಂಡ ನಮ್ಮನ್ನ ಬೆಳಸ್ರಿಪಾ 🙏
#SingerMaluNipanalNewJanapadaSong #UttarKarnatakaJanapadaSong #kannadajanapadasong #6inchanandaboravagitadafullanira #janapadasong
#folk #folksong #bhajanapada #malunipanal
#uttarakarnataka
#uattarakarnataka #bhajanapadagalu
#kannadajanapadasong #uttarakarnatakaSong
#Trending #viral #video #viralvideo