ಕೊಂಕಣಿ ಸ್ಪೆಷಲ್ ಸೂರ್ನಳ್ಳಿ ದೋಸೆ (konkani spl surnali dosa)
Shashi kitchen
0:00 / 0:00
ಕೊಂಕಣಿ ಸ್ಪೆಷಲ್ ಸೂರ್ನಳ್ಳಿ ದೋಸೆ (konkani spl surnali dosa)
65 637 просмотров · 6 л. назад
Shashi kitchen
211 тыс. подписчиков
65 637 просмотров · 6 л. назад
Very tasty, try it, ( follows me in insta :shashi kitchen :or : sudeep k ಮೊದಲಿಗೆ ನಿರದೊಸೆ ಅಕ್ಕಿಯನ್ನು ನೆನೆಸಿಡಬೇಕು 3:00 ನಂತರ ಕಟ್ ಮಾಡಿದ ಕುಂಬಳಕಾಯಿಯನ್ನು ತೆಂಗಿನಕಾಯಿಯನ್ನು ಹಾಕಿ ಒಟ್ಟಿಗೆ ಸ್ಮೂತ್ ಆಗಿ ಗ್ರೈಂಡ್ ಮಾಡಬೇಕು ನಂತರ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟು ಮರುದಿವಸ ಮರುದಿವಸ ದೋಸೆ ಮಾಡುವಾಗ ಬೆಲ್ಲ ಮತ್ತು ಉಪ್ಪು ಹಾಕಿ ದೋಸೆ ಮಾಡಬೇಕು ದೋಸೆಯನ್ನು ಮಗುಚಿ ಹಾಕಲಿಕ್ಕೆ ಇಲ್ಲ ಹಾಗೆಯೇ ಕಾಯಿಸಿ ತೆಗೆಯಬೇಕು ತುಂಬಾ ಚೆನ್ನಾಗಿರುತ್ತದೆ