ಬಣ್ಣದ ಮಹಾಲಿಂಗ ಸಂಸ್ಮರಣೆ ,ಯಕ್ಷವೈಭವ | ಯಕ್ಷಗಾನ | YAKSHAGANA | BANNADA MAHALINGA | PRAJWAL KUMAR
Yakshagaana Natya
0:00 / 0:00
ಬಣ್ಣದ ಮಹಾಲಿಂಗ ಸಂಸ್ಮರಣೆ ,ಯಕ್ಷವೈಭವ | ಯಕ್ಷಗಾನ | YAKSHAGANA | BANNADA MAHALINGA | PRAJWAL KUMAR
10 406 просмотров · 2 дн. назад
Yakshagaana Natya
96,8 тыс. подписчиков
10 406 просмотров · 2 дн. назад
ತೆಂಕುತಿಟ್ಟು ಹವ್ಯಾಸಿ ಯಕ್ಷವೈಭವ ಬಣ್ಣದ ಮಹಾಲಿಂಗ ಸಂಸ್ಮರಣೆ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಬಯಲಾಟ
ದಿನಾಂಕ: 25.10.2026 ಆದಿತ್ಯವಾರ ಪೂರ್ವಾಹ್ನ
ಗಂಟೆ: 8.30 ರಿಂದ
ಸ್ಥಳ: ಜೈನಭವನ ಪುತ್ತೂರು
---------------
ಹಿಮ್ಮೇಳದಲ್ಲಿ
ಭಾಗವತರು : ಶ್ರೀ ಶಿವಶಂಕರ ಬಲಿಪ, ಶ್ರೀ ಸತೀಶ್ ಶೆಟ್ಟಿ ಬೋಂದೆಲ್, ಶ್ರೀ ಸಂದೇಶ ಪಂಜತ್ತೊಟ್ಟಿ
ಚೆಂಡೆ, ಮದ್ದಳೆ : ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶ್ರೀ ಲಕ್ಷ್ಮೀನಾರಾಯಣ ಅಡೂರು ಶ್ರೀ ಶ್ರೀಧರ ಪಡ್ರೆ, ಶ್ರೀ ಲವಕುಮಾರ್ ಐಲ, ಶ್ರೀ ರಿತೇಶ್ ಪಂಜತ್ತೊಟ್ಟಿ
ಚಕ್ರತಾಳ : ಶ್ರೀ ನಿಶ್ವತ್ ಜೋಗಿ
ಪಾತ್ರವರ್ಗದಲ್ಲಿ
ದೇವೇಂದ್ರ : ಶ್ರೀ ವಿವಾಣ ಶಿವಶಂಕರ ಭಟ್
ದೇವೇಂದ್ರ ಬಲಗಳು : ಶ್ರೀ ಅಜಿತ್ ಪುತ್ತಿಗೆ, ಶ್ರೀ ಭುವನ್ ಮೂಡುಜೆಪ್ಪು
ಮಹಿಷಾಸುರ- ಪೂರ್ಣಿಮಾ ಯತೀಶ್ ರೈ
ದೇವಿ- ಸಾಕ್ಷ್ಯ ರೈ
ದೇವೇಂದ್ರ : ದಿವಾಣ ಶಿವಶಂಕರ ಭಟ್
ವಿಷ್ಣು - ಅಜಿತ್ ಪುತ್ತಿಗೆ
ಬ್ರಹ್ಮ - ಭುವನ್ ಮೂಡುಜೆಪ್ಪು
ಹಿರಣ್ಯಾಕ್ಷ : ಶ್ರೀ ಜಯರಾಮ ಪಾಟಾಳಿ ಪಡುಮಲೆ
ಧೂಮಿದೇವಿ : ಶ್ರೀ ಬಾಲಕೃಷ್ಣ ಸೀತಾಂಗೋಳಿ
ಮಾಹ : ಶ್ರೀ ಸತೀಶ್ ನೈನಾಡು
ಶೂರ್ಪನಖಾ : ಶ್ರೀ ಪ್ರಜ್ವರ್ ಕುಮಾರ್ ಗುರುವಾಯನಕೆರೆ
ಶ್ರೀರಾಮ : ಶ್ರೀ ವಿಷ್ಣು ಶರ್ಮ ವಾಟೆಪು
ಲಕ್ಷಣ : ಶ್ರೀ ಶಶಿಧರ ಕುಲಾರ್ ಕನ್ಯಾನ
ಸೀತೆ : ಶ್ರೀ ರಾಜೇಶ್ ಬೆಳ್ಳಾರೆ
ಖರಾಸುರ : ಶ್ರೀ ಮಾಧವ ಪಾಟಾಳಿ ನೀರ್ಚಾಲು
ತ್ರಿಶಿರ : ಶ್ರೀ ಪ್ರವೀಶ್ ವಾಟೆ
ದೂಷಣ : ಶ್ರೀ ಸುರೇಂದ್ರ ಬೆಳ್ಳೂರು
ರಾವಣ : ಶ್ರೀ ಜಯಪ್ರಕಾಶ್ ಕಲ್ಮಡ್ಕ
ಹಾಸ್ಯ : ಶ್ರೀ ಸಂದೇಶ ಬಡಗಬೆಳ್ಳೂರುಹಾಸ್ಯ
ಕುಂಭಕರ್ಣ : ಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ
ಶುಕ್ರಾಚಾರ್ಯ : ಶ್ರೀ ಸನತ್ ಅಡ್ಯನಡ್ಕ
ಬ್ರಹ್ಮ : ಶ್ರೀ ವೀಕ್ಷಿತ್ ಪೋರ್ಸಮೂಲೆ
ರಾವಣ : ಶ್ರೀ ಶಶಿಧರ ಶೆಟ್ಟಿ ಪಂಜ
ರಾವಣದೂತ : ಶ್ರೀ ಸಂದೇಶ ಬಡಗಬೆಳ್ಳೂರು
ಅಹಿರಾವಣ : ಶ್ರೀ ಹರಿನಾರಾಯಣ ಭಟ್ ಎಡನೀರು
ಮಹಿರಾವಣ : ಶ್ರೀ ಮನೀಶ್ ಪಾಟಾಳಿ ಎಡನೀರು
ದುರ್ದುಂಡಿ : ಕು. ಶ್ರಾವ್ಯ ಕುದ್ದುಪದವು
ಹನೂಮಂತ : ಶ್ರೀ ಉಬರಡ್ಕ ಉಮೇಶ್ ಶೆಟ್ಟಿ
ವಿಭೀಷಣ : ಶ್ರೀ ಬಾಲಕೃಷ್ಣ ಗೌಡ ದೇಲಂಪಾಡಿ
ಅರುಣಾಸುರ : ಶ್ರೀ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
ಯಶೋಮತಿ : ಶ್ರೀ ರಾಜೇಶ್ ಬೆಳ್ಳಾರೆ
ಭ್ರಾಮರಿ : ಶ್ರೀ ಬಣ್ಣದ ಸುಬ್ರಾಯ ಸಂಪಾಜೆ
ದೇವೇಂದ್ರ : ಶ್ರೀ ಧನುಷ್ ಮಾವಿನಕಟ್ಟೆ
ಜಾಬಾಲಿ : ಶ್ರೀ ವೀಕ್ಷಿತ್ ಪೋರ್ಸಮೂಲೆ