🐐ಹೋಟೆಲ್ ಶೈಲಿಯಲ್ಲಿ ಮಾಡುವ ಮೇಕೆ ಕಾಲು ಸೂಪ್ | Mutton Paya Leg Soup in Kannada | Kaalu soup in Kannada 🐐
Thunga Paakashaale
0:00 / 0:00
🐐ಹೋಟೆಲ್ ಶೈಲಿಯಲ್ಲಿ ಮಾಡುವ ಮೇಕೆ ಕಾಲು ಸೂಪ್ | Mutton Paya Leg Soup in Kannada | Kaalu soup in Kannada 🐐
188 просмотров · 1 месяц назад
Thunga Paakashaale
2,56 тыс. подписчиков
188 просмотров · 1 месяц назад
🐐ಹೋಟೆಲ್ ಶೈಲಿಯಲ್ಲಿ ಮಾಡುವ ಮೇಕೆ ಕಾಲು ಸೂಪ್ | Mutton Paya Leg Soup in Kannada | Kaalu soup in Kannada 🐐| Thunga paakashaale
🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐
ಹೋಟೆಲ್ ಶೈಲಿಯಲ್ಲಿ ಮಾಡುವ ಮೇಕೆ ಕಾಲು ಸೂಪ್ | Mutton Paya Soup Recipe | ಮೇಕೆ ಕಾಲು ಸೂಪ್ ರೆಸಿಪಿ
ಇವತ್ತು ನಮ್ಮ ಅಡುಗೆಮನೆಯಲ್ಲಿ ತುಂಬಾ ರುಚಿಯಾದ ಹೋಟೆಲ್ ಶೈಲಿಯ ಮೇಕೆ ಕಾಲು ಸೂಪ್ ಮಾಡಿದ್ದೇವೆ 😋🔥
ಮೇಕೆ ಕಾಲನ್ನು ಚೆನ್ನಾಗಿ ಬೇಯಿಸಿ, ಮಸಾಲೆಗಳ ಪರಿಮಳದೊಂದಿಗೆ ರುಚಿಯಾದ ಸೂಪ್ ಹೇಗೆ ಮಾಡುವುದು ಅನ್ನೋದನ್ನು ಈ ವಿಡಿಯೋದಲ್ಲಿ ಹಂತ ಹಂತವಾಗಿ ತೋರಿಸಿದ್ದೇವೆ.
ಒಮ್ಮೆ ಈ ರೀತಿ ಮಾಡಿ ನೋಡಿ… ಮನೆಯಲ್ಲೇ ಹೋಟೆಲ್ ರುಚಿ ಸಿಗುತ್ತದೆ! 🤤❤️
ವಿಡಿಯೋ ಇಷ್ಟವಾದರೆ LIKE 👍 | SHARE ❤️ | SUBSCRIBE 🔔 ಮಾಡಿ.
ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಈ ರೆಸಿಪಿ ಶೇರ್ ಮಾಡಿ..
🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐
#ಮೇಕೆಕಾಲುಸೂಪ್ #ಮೇಕೆಕಾಲು #ಸೂಪರೆಸಿಪಿ #ಮೇಕೆಕಾಲುಸೂಪರೆಸಿಪಿ #MuttonPaya #PayaSoup #MuttonPayaSoup #MuttonSoup #PayaRecipe #MuttonRecipe #NonVegRecipes #KannadaRecipes #KannadaCooking #IndianRecipes #HotelStyleRecipe #SoupRecipe #MuttonRecipes #NonVegFood #Foodie #cooking #thungapaakashaale #viral #viralvideo #recipe #Sundayspecial #sundayspecialrecipe #nonvegrecipe #muttonrecipe
🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐🐐
Follow me On 👇
YouTube channel 👇
/ @thungab.kthungab.k1310
Instagram page 👇
https://instagram.com/thunga_paakasha...
Facebook page 👇
https://www.facebook.com/profile.php?...
ShareChat page 👇
https://sharechat.com/profile/4615615...
Don't forget to like share comment & subscribe
Thank you for watching 😊