19 September End of the day ಆಟೋ ಕನ್ನಡಿಗನಿಗು ದುಡ್ಡು ಬೇಕೇ ಬೇಕು
Autokannadiga
0:00 / 0:00
19 September End of the day ಆಟೋ ಕನ್ನಡಿಗನಿಗು ದುಡ್ಡು ಬೇಕೇ ಬೇಕು
3 229 просмотров · 12 дн. назад
Autokannadiga
10,3 тыс. подписчиков
3 229 просмотров · 12 дн. назад
🛺 ನಮಸ್ಕಾರ! ನಾನು Auto Kannadiga ❤️
ನಾನು ಒಬ್ಬ ಆಟೋ ಚಾಲಕ + Vlogger + Influencer.
ಬೆಂಗಳೂರು ಆಟೋ ಚಾಲಕರ ಜೀವನ, ನಮ್ಮ ದಿನನಿತ್ಯದ ಡ್ಯೂಟಿ, earnings, struggles, passengers ಜೊತೆಗಿನ experiences, auto-related issues ಹಾಗೂ ಬೆಂಗಳೂರಿನ real-life stories ಅನ್ನು ಈ channelನಲ್ಲಿ ನಿಮ್ಮ ಜೊತೆ share ಮಾಡ್ತೀನಿ.
🎥 ಈ Channelನಲ್ಲಿ:
• Auto Driver Life & Daily Vlogs 🛺
• Bangalore Auto Updates
• Duty & Earnings Vlogs 💰
• Auto Drivers ಸಮಸ್ಯೆಗಳು ಮತ್ತು ಧ್ವನಿ
• Travel & Lifestyle Vlogs
• Kannada Content & Entertainment
• Auto Industry & EV Updates ⚡
• Interesting Bangalore Stories
ನಮ್ಮ ಆಟೋ ಚಾಲಕರ ಜೀವನ ಹೇಗಿದೆ ಅನ್ನೋದನ್ನ real ಆಗಿ, ಯಾವುದೇ filter ಇಲ್ಲದೆ ತೋರಿಸುವ ಪ್ರಯತ್ನ ಇದು. ❤️
ನಿಮ್ಮ supportನೇ ನನ್ನ strength.
Subscribe ಮಾಡಿ ನಮ್ಮ Auto Kannadiga Family ಜೊತೆ ಸೇರಿ. 🙏❤️
📩 Business / Promotion:
autokannadigagmail.com
Auto Kannadiga 🛺 | ಬೆಂಗಳೂರು ❤️ | ಕನ್ನಡಿಗರ ಧ್ವನಿ