Перейти к содержимому

SIDDARAMAIAH HC MAHADEVAPPA CONGRESS |ಟಗರುನಾ ಕೆಣಕಬೇಡಿ ಮಹದೇವಪ್ಪ ..!| ಪ್ರಜಾ ಪ್ರಗತಿ | Praja Pragathi

Praja Pragathi

0:00 / 0:00

SIDDARAMAIAH HC MAHADEVAPPA CONGRESS |ಟಗರುನಾ ಕೆಣಕಬೇಡಿ ಮಹದೇವಪ್ಪ ..!| ಪ್ರಜಾ ಪ್ರಗತಿ | Praja Pragathi

16 900 просмотров · 2 дня назад
Praja Pragathi
6,59 тыс. подписчиков
16 900 просмотров · 2 дня назад
SIDDARAMAIAH HC MAHADEVAPPA CONGRESS |ಟಗರುನಾ ಕೆಣಕಬೇಡಿ ಮಹದೇವಪ್ಪ ..!| ಪ್ರಜಾ ಪ್ರಗತಿ | Praja Pragathi #Siddaramaiah #HCMahadevappa #SiddaramaiahNews #Mahadevappa #KarnatakaPolitics #KarnatakaCongress #CongressKarnataka #KarnatakaNews #KannadaNews #PoliticalNews #BreakingNews #SiddaramaiahLatestNews #MahadevappaNews #CongressPolitics #KarnatakaPoliticalNews #ಸಿದ್ದರಾಮಯ್ಯ #ಮಹದೇವಪ್ಪ #ಕರ್ನಾಟಕರಾಜಕೀಯ #ಕಾಂಗ್ರೆಸ್ #ಕರ್ನಾಟಕಸುದ್ದಿ #ಕನ್ನಡಸುದ್ದಿ #ರಾಜಕೀಯಸುದ್ದಿ #ಪ್ರಜಾಪ್ರಗತಿ #PrajaPragathiDigital ಪದೇ ಪದೇ ಸಿದ್ದರಾಮಯ್ಯ ಅವರನ್ನು ಕೆಣಕುತ್ತಿದ್ದಾರಾ ಎಚ್.ಸಿ. ಮಹದೇವಪ್ಪ? ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ನೀಡಿರುವ ಪ್ರತಿಕ್ರಿಯೆ ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. “ಅಂತಹ ಮನಸ್ಥಿತಿ ಇದ್ದವರು ಮೊದಲೇ ಚುನಾವಣಾ ವ್ಯವಸ್ಥೆಯಿಂದ ದೂರ ಇರಬೇಕಿತ್ತು” ಎಂಬ ಅರ್ಥದಲ್ಲಿ ಮಹದೇವಪ್ಪ ನೀಡಿರುವ ಪ್ರತಿಕ್ರಿಯೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಿದ್ದರಾಮಯ್ಯ ಸುಮ್ಮನಿದ್ದರೂ ಮಹದೇವಪ್ಪ ಯಾಕೆ ಪದೇ ಪದೇ ತಿರುಗೇಟು ನೀಡುತ್ತಿದ್ದಾರೆ? ದೀರ್ಘಕಾಲದ ರಾಜಕೀಯ ಸ್ನೇಹಿತರ ನಡುವೆ ಭಿನ್ನಾಭಿಪ್ರಾಯ ಮೂಡಿದೆಯೇ? ಅಥವಾ ಇದು ಕೇವಲ ಸೈದ್ಧಾಂತಿಕ ವಿಚಾರದಲ್ಲಿನ ಅಭಿಪ್ರಾಯ ಭೇದವೇ? ಸಿದ್ದರಾಮಯ್ಯ–ಮಹದೇವಪ್ಪ ರಾಜಕೀಯ ಸಂಬಂಧದ ಸುತ್ತ ನಡೆಯುತ್ತಿರುವ ಚರ್ಚೆ, ಇತ್ತೀಚಿನ ಹೇಳಿಕೆಗಳು ಮತ್ತು ಅದರ ರಾಜಕೀಯ ಹಿನ್ನೆಲೆಯ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೋದಲ್ಲಿ. ಸುದ್ದಿ ಮತ್ತು ರಾಜಕೀಯ ಬೆಳವಣಿಗೆಗಳಿಗಾಗಿ ಪ್ರಜಾಪ್ರಗತಿ ಡಿಜಿಟಲ್ ವಾಹಿನಿಯನ್ನು Follow & Subscribe ಮಾಡಿ. Is a political difference emerging between Siddaramaiah and H.C. Mahadevappa? Former minister H.C. Mahadevappa’s response to former Chief Minister Siddaramaiah’s remarks about the electoral system has triggered fresh political discussion in Karnataka. Mahadevappa said, in substance, that those holding such a view should have stayed away from the electoral system from the beginning. His remarks have raised questions about whether there are differences between the two long-time political associates or whether this is simply a difference of opinion on political and ideological issues. Watch the full video for the latest statements, political context and analysis surrounding the Siddaramaiah–Mahadevappa equation. Follow and Subscribe to Praja Pragathi Digital for Karnataka political news and updates. ಪ್ರಜಾ ಪ್ರಗತಿ – ಧ್ವನಿ ರಹಿತರ ದನಿ “Voice of the Voiceless” | “ಧ್ವನಿ ರಹಿತರ ದನಿ” ಪ್ರಜಾ ಪ್ರಗತಿಗೆ ಸ್ವಾಗತ! ಜನರ ಸಮಸ್ಯೆಗಳು, ಜನರ ಹಕ್ಕುಗಳು ಮತ್ತು ಸಮಾಜದ ನೈಜ ವಿಚಾರಗಳನ್ನು ಜನರ ಮುಂದಿಡುವುದು ನಮ್ಮ ಉದ್ದೇಶ. ಸುದ್ದಿಯನ್ನು ಕೇವಲ ವರದಿ ಮಾಡುವುದಷ್ಟೇ ಅಲ್ಲದೆ, ಧ್ವನಿಯಿಲ್ಲದವರ ಧ್ವನಿಯಾಗಿ, ಜನರ ಪರವಾಗಿ ಪ್ರಶ್ನಿಸುವುದು ಮತ್ತು ಸತ್ಯವನ್ನು ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಕರ್ನಾಟಕ, ತುಮಕೂರು ಸೇರಿದಂತೆ ರಾಜ್ಯದ ಸ್ಥಳೀಯ, ರಾಜಕೀಯ, ಸಾಮಾಜಿಕ, ಸಾರ್ವಜನಿಕ, ಅಪರಾಧ, ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಹಾಗೂ ಜನಪರ ಸುದ್ದಿಗಳನ್ನು ಪ್ರಾಮಾಣಿಕವಾಗಿ ಮತ್ತು ತ್ವರಿತವಾಗಿ ನಿಮ್ಮ ಮುಂದೆ ತರುತ್ತೇವೆ. ================================================================ Praja Pragathi – " ಧ್ವನಿ ರಹಿತರ ದನಿ | Voice of the Voiceless " Welcome to Praja Pragathi, your trusted source for authentic, timely, and people-centric news. We believe journalism is not just about reporting events—it is about giving a voice to the voiceless, questioning injustice, highlighting public issues, and bringing truth to the people. ------------------------------------------------------------------------------------------------------------------------- 👉 SUBSCRIBE NOW ►   / @prajapragathi_digital   👉 FOLLOW US ON FACEBOOK ► https://www.facebook.com/profile.php?... 👉 FOLLOW US ON X ► x.com/prajapragathi 👉 FOLLOW US ON INSTAGRAM ►   / prajapragathi1979   👉 FOLLOW US ON Website ► prajapragathi.com 👉 READ MORE ► https: 👉 WHATSAPP CHANNEL ► ----------------------------------------------------------------------------------------------------------------------- 👉 praja pragathi digital official delivers fast,accurate,and reliable news updates from Karnataka and across India. 🔔 Turn on the bell icon so you never miss important news 👍 Like,comment,and share to support independent journalism --------------------------------------------- 📢 To Advertise with praja pragathi_digital 📺 TV | Digital | Social Media 📞 Contact : 9731779255