Перейти к содержимому

ಮಗನತಿಂದ ಮಾರಾಯನ ಬೆಟ್ಟದ ಮೇಲೆ ಕೋಟೆ😱😱😱

Preethi Payana

0:00 / 0:00

ಮಗನತಿಂದ ಮಾರಾಯನ ಬೆಟ್ಟದ ಮೇಲೆ ಕೋಟೆ😱😱😱

1 127 просмотров · 1 мес. назад
Preethi Payana
1,38 тыс. подписчиков
1 127 просмотров · 1 мес. назад
🙏 ನಮಸ್ತೆ ಕರುನಾಡ ಜನತೆಗೆ🙏 ಚಿಕ್ಕಂದಿನಿಂದ ನಾವು ಕೇಳಿರುವ ಈ ಬೆಟ್ಟದ ಹೆಸರು ಮಗನ ತಿಂದ ಮಾರಾಯನ ಬೆಟ್ಟ, ಗೂಗಲ್ ನ ಪ್ರಕಾರ ಮಹಾರಾಜನ ದುರ್ಗ. ಈ ಬೆಟ್ಟದಲ್ಲಿ ನಾವು ಕಂಡಂತಹ ಕೋಟೆಗಳು, ಕಲ್ಲಿನಲ್ಲಿ ಕೆತ್ತಿರುವ ಆಂಜನೇಯ ಶಿಲೆ ಇವುಗಳೆಲ್ಲವನ್ನು ಗಮನಿಸಿದರೆ ಈ ಬೆಟ್ಟಕ್ಕೆ ಒಂದು ಹಿನ್ನೆಲೆ ಇದೆ ಎಂಬುದು ಖಚಿತವಾಗಿ ತಿಳಿಯುತ್ತಿದೆ. ಈ ಬೆಟ್ಟದ ಹಿನ್ನೆಲೆ ತಿಳಿಯಲು ನಾವು ತುಂಬಾ ಕಡೆ ವಿಚಾರಿಸಿದೆವು ಆದರೆ ಎಲ್ಲೂ ಇದರ ಹಿನ್ನೆಲೆ ಸಿಗಲಿಲ್ಲ. ಆದರೆ ಟ್ರಕ್ಕಿಂಗ್ ಗಂತು ಹೇಳಿ ಮಾಡಿದಂತಹ ಬೆಟ್ಟ..💖🫶🫰 #viralvideo #hills #trekking #hassan #nature #awesome #journey #viral #2026