Chitte | Tulu | Official Lyrical Music Video | Abhinaya | Karthik Kadekar
Karthik Kadekar
0:00 / 0:00
Chitte | Tulu | Official Lyrical Music Video | Abhinaya | Karthik Kadekar
12 413 просмотров · 2 мес. назад
Karthik Kadekar
3,45 тыс. подписчиков
12 413 просмотров · 2 мес. назад
ಪ್ರೀತಿ ಮಾಡೋ ಎರಡು ಜೀವಗಳಿಗೆ, ಜಗತ್ತಿನ ಪ್ರತಿ ಅಂಶದಲ್ಲೂ ಕಾಣೋದು ಪ್ರೀತಿ ಅಷ್ಟೇ...
Presenting the official Lyrical Music Video of Chitte ❤️
ತುಳು ಮತ್ತು ಕನ್ನಡ ರಂಗಭೂಮಿಯಲ್ಲಿ ಸದಾ ನಾವಿನ್ಯತೆಯ ಜೊತೆಗೆ ಜನ ಮನ್ನಣೆ ಪಡೆದ ಉಡುಪಿಯ ಹೆಮ್ಮೆಯ ಕಲಾ ತಂಡ ಅಭಿನಯ ಕಲಾವಿದರು ಉಡುಪಿ ತಮ್ಮ "ಶಾಂಭವಿ" ನಾಟಕದ ಚಾರಿತ್ರಿಕ ದಾಖಲೆಯ ಬಳಿಕ ರಂಗಕ್ಕೇರಿಸಿದ ನೂತನ ಕಲಾ ಕಾಣಿಕೆ "ಚಿಟ್ಟೆ" ತನ್ನ ವಿಶಿಷ್ಟವಾದ ಕಲಾ ಪ್ರಸ್ತುತಿಯ ಮೂಲಕ ಕಲಾ ಪ್ರೇಕ್ಷಕರ ನೆಚ್ಚಿನ ನಾಟಕವಾಗಿ ಪ್ರದರ್ಶನದ ಮೇಲೆ ಪ್ರದರ್ಶನವನ್ನು ನೀಡುತ್ತಿದೆ. ನಗುವಿನ ಕಚಗುಳಿಯ ಜೊತೆಗೆ ಭಾವನಾತ್ಮಕ ಕಥೆಯ ಹಂದರಕ್ಕೆ ಹೊಸ ಮೆರಗು ಕೊಟ್ಟದ್ದು ಈ ನಾಟಕದ ವಿಶಿಷ್ಟವಾದ ರಂಗ ಸಜ್ಜಿಗೆ, ಒಂದೇ ನಾಟಕದಲ್ಲಿ 7 ಸೆಟ್ ವರ್ಕ್ ಗಳು ಕ್ಷಣಾರ್ಧದಲ್ಲಿ ಬದಲಾಗುವುದು ಯಾವುದೇ ಮಾಯಾ ಲೋಕಕ್ಕೆ ಕಮ್ಮಿ ಇಲ್ಲ. ಸಂಗೀತ ಈ ನಾಟಕದ ಉಸಿರು ಎಂದರೆ ತಪ್ಪಿಲ್ಲ, ಸಿನೆಮಾ ಶೈಲಿಯಲ್ಲಿ, ಅದೇ ಗುಣಮಟ್ಟದ ಸಂಗೀತವನ್ನು ರಚಿಸಿ ಈ ನಾಟಕದಲ್ಲಿ ಬಳಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ನಾಟಕ ನೋಡಿದ ಪ್ರತಿಯೊಬ್ಬರ ಮನದಲ್ಲೂ ಜಾಗ ಪಡೆದ ಚಿಟ್ಟೆ - Romantic Song ನಿಮಗಾಗಿ ಅರ್ಪಿಸುತ್ತಿದ್ದೇವೆ. ಈ ಹಾಡು ನಿಮಗೆ ನಿಮ್ಮ ಪ್ರೀತಿ ಪಾತ್ರರನ್ನು ನೆನಪಿಸಿದರೆ ಇದನ್ನು ಅವರ ಜೊತೆ ಹಂಚಿಕೊಳ್ಳಿ.
ನಿರ್ದೇಶನ, ಸಾಹಿತ್ಯ: ತುಳುನಾಡ ರತ್ನ ದಿನೇಶ್ ಅತ್ತಾವರ್
ಸಾರಥ್ಯ: ಬಾಲಕೃಷ್ಣ ಶೆಟ್ಟಿ ನಿಟ್ಟೂರು
ಗೌರವ ಸಲಹೆಗಾರರು: ಯತೀಶ್ ಕುಮಾರ್ ಅಲೆವೂರು
ಅಧ್ಯಕ್ಷರು: ಉಮೇಶ್ ಅಲೆವೂರು
ಪರಿಕಲ್ಪನೆ, ಸಂಗೀತ, ಸಾಹಿತ್ಯ: ಸಂಗೀತ ಸೌರಭ ಕಾರ್ತಿಕ್ ಕಡೆಕಾರ್
ಬರವಣಿಗೆ: ರಂಗ ಸೌರಭ ವಿಕ್ರಮ್ ಮಂಚಿ
ಸಂಭಾಷಣೆ, ರಂಗವಿನ್ಯಾಸ: ಸಂದೇಶ್ ಚಂದು ಮಂಚಿ
ಸೌಂಡ್ ಇಂಜಿನಿಯರ್: ಸಂದೀಪ್ ಪೆರಂಪಳ್ಳಿ
ಲೈಟ್ ಶೇಡ್ಸ್: ರಾಘು ಜಾಕಿಬೆಟ್ಟು
ನೃತ್ಯ ಸಂಯೋಜನೆ: ಸಂದೇಶ್ ಕಟಪಾಡಿ
ತಾಂತ್ರಿಕ ತಂಡ: ದೀಪಕ್ ರಾಜೀವನಗರ
ಸುವೀತ್ ನವನಗರ
ಸಂಜಿತ್ ಇಂದಿರಾನಗರ
ಮಹೇಶ್ ಮಲ್ಪೆ
Direction, Lyrics: Tulunada Rathna Dinesh Attavar
Leadership / Guidance: Balakrishna Shetty Nitturu
Honorary Advisor: Yathish Kumar Alevooru
President: Umesh Alevooru
Concept, Music, Lyrics: Sangeetha Sourabha Karthik Kadekar
Writing: Ranga Sourabha Vikram Manchi
Dialogue, Stage Design: Sandesh Chandu Manchi
Sound Engineer: Sandeep Perampalli
Light Shades: Raghu Jakibettu
Choreography: Sandesh Katapadi
Technical Team:
Deepak Rajeevanagara
Suvith Navanagara
Sanjith Indiranagara
Mahesh Malpe
Digital Partner: VZone Creations, Udupi
For Rights and Commercial use contact: karthikkadekar@gmail.com
Follow Abhinaya Kalavidaru Udupi:
Instagram: https://www.instagram.com/team_abhina...
Facebook: / 1hvkndqoqb
#NewKannadaSong #RomanticSong #Chitte