Перейти к содержимому

Siddaramaiah X Post : ‘ಸ್ಟಿಂಗ್ ವಿಡಿಯೋಗೂ ನನಗೂ ಸಂಬಂಧವಿಲ್ಲ’.. ಸಿದ್ದರಾಮಯ್ಯ ಸ್ಪಷ್ಟನೆ!

TV5 Kannada

0:00 / 0:00

Siddaramaiah X Post : ‘ಸ್ಟಿಂಗ್ ವಿಡಿಯೋಗೂ ನನಗೂ ಸಂಬಂಧವಿಲ್ಲ’.. ಸಿದ್ದರಾಮಯ್ಯ ಸ್ಪಷ್ಟನೆ!

3 112 просмотров · 5 ч назад
TV5 Kannada
2,73 млн подписчиков
3 112 просмотров · 5 ч назад
Siddaramaiah X Post : ‘ಸ್ಟಿಂಗ್ ವಿಡಿಯೋಗೂ ನನಗೂ ಸಂಬಂಧವಿಲ್ಲ’.. ಸಿದ್ದರಾಮಯ್ಯ ಸ್ಪಷ್ಟನೆ! ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ 'ಸ್ಟಿಂಗ್ ಆಪರೇಷನ್' (Sting Operation) ಹಾಗೂ ಮಾನಹಾನಿಕರ ವಿಡಿಯೋಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ 18ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ (CCH-18) ಸಿದ್ದರಾಮಯ್ಯ ಪರ ವಕೀಲರು ಅಸಲು ದಾವೆ ಹೂಡಿ, ಯಾವುದೇ ಮಾಧ್ಯಮಗಳು ಅಥವಾ ವ್ಯಕ್ತಿಗಳು ತಮ್ಮ ವಿರುದ್ಧ ಅಪಪ್ರಚಾರ ಹಾಗೂ ಆಕ್ಷೇಪಾರ್ಹ ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ. ಈ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಪ್ರತಿವಾದಿಗಳು ಹಾಗೂ ವಿವಿಧ ಮಾಧ್ಯಮಗಳ ಮುಖ್ಯಸ್ಥರು, ಸಂಪಾದಕರು ಅಥವಾ ಪ್ರತಿನಿಧಿಗಳು ಯಾವುದೇ ಸುಳ್ಳು ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಂಚಿಕೊಳ್ಳದಂತೆ ನಿರ್ಬಂಧಿಸಿದೆ. ದಿನದಿಂದ ದಿನಕ್ಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಈ ಬೆಳವಣಿಗೆಯ ಕುರಿತು ಕಾನೂನು ಹೋರಾಟ ಮುಂದುವರಿದಿದೆ. Former Chief Minister Siddaramaiah has approached the 18th City Civil and Sessions Court (CCH-18) in Bengaluru seeking a legal injunction to restrain media outlets and platforms from broadcasting or circulating alleged defamatory and false content related to an ongoing sting operation controversy. Through his legal counsel, the petition emphasizes blocking unverified or malicious clips from being shared across digital channels and media networks. The court's interim directions restrict respondents from airing content that impacts personal reputation amidst high-voltage political developments across Karnataka. #Siddaramaiah #StingOperation #CCH18Court #KarnatakaPolitics #MediaInjunction #PraveenKamath #LegalNews #PoliticalControversy #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬