🚆 ಲಂಡನ್‌ನಲ್ಲಿ ನೆಲದ ಕೆಳಗೆ ಮತ್ತೊಂದು ಪ್ರಪಂಚ! 😱 | London Underground Train | Kannada Vlog
London Kannadadavru
0:00 / 0:00
🚆 ಲಂಡನ್‌ನಲ್ಲಿ ನೆಲದ ಕೆಳಗೆ ಮತ್ತೊಂದು ಪ್ರಪಂಚ! 😱 | London Underground Train | Kannada Vlog
355 просмотров · 3 дня назад
London Kannadadavru
660 подписчиков
355 просмотров · 3 дня назад
🚇 London Waterloo Station | Kannada Vlog 🇬🇧
ನಮಸ್ಕಾರ ಸ್ನೇಹಿತರೇ! 🙏❤️
ಇವತ್ತಿನ ವ್ಲಾಗ್‌ನಲ್ಲಿ ನಾವು Schengen Visa appointment ಗೆ ಹೋಗುವಾಗ ಲಂಡನ್‌ನ ಪ್ರಸಿದ್ಧ Waterloo Railway Station ಮತ್ತು Northern Line Underground ರೈಲು ಪ್ರಯಾಣವನ್ನು ತೋರಿಸಿದ್ದೇವೆ.
🚆 1848ರಲ್ಲಿ ಪ್ರಾರಂಭವಾದ ಈ ಸ್ಟೇಷನ್‌ಗೆ 178 ವರ್ಷಗಳ ಇತಿಹಾಸವಿದೆ! ಇಲ್ಲಿನ ರೈಲುಗಳು, Underground ವ್ಯವಸ್ಥೆ ಮತ್ತು ಪ್ರಯಾಣದ ಅನುಭವವನ್ನು ನಮ್ಮ ಜೊತೆ ನೋಡಿ.
🇬🇧🇫🇷 ಮುಂದಿನ ವಿಡಿಯೋದಲ್ಲಿ: ನಮ್ಮ ಕಾರಿನ ಜೊತೆಗೆ ಸಮುದ್ರದ ಕೆಳಗೆ LeShuttle ರೈಲಿನಲ್ಲಿ UK ಯಿಂದ France ಗೆ ಪ್ರಯಾಣ! 🚗🌊
❤️ Like, Share & Subscribe!
📺 YouTube: London Kannadavru
📸 Instagram: @London_kannadadavaru
#LondonKannadavru #WaterlooStation #LondonUnderground #KannadaVlog #UKLife #LeShuttle #youtube #youtuber #karnataka #shimoga #bangalore #nri #kannadanews #kannadanewslive #kannadanewschannel #newsub