Перейти к содержимому

Ballamanja kambala final race | ಬಳ್ಳಮಂಜ ಶೇಷ -ನಾಗ ಕಂಬಳ ಫೈನಲ್ 2019-20

CK creation

0:00 / 0:00

Ballamanja kambala final race | ಬಳ್ಳಮಂಜ ಶೇಷ -ನಾಗ ಕಂಬಳ ಫೈನಲ್ 2019-20

29 653 просмотра · 6 лет назад
CK creation
26 тыс. подписчиков
29 653 просмотра · 6 лет назад
Share, like, subscribe our channel 🐃 *22ನೇ ವರ್ಷದ ಬಳ್ಳಮಂಜ "ಶೇಷ - ನಾಗ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃 ( 29 - 12 - 2019 ) •••••••••••••••••••••••••••••••••••••••••••••• ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಅಡ್ಡಹಲಗೆ: 2 ಜೊತೆ ಹಗ್ಗ ಹಿರಿಯ: 5 ಜೊತೆ ನೇಗಿಲು ಹಿರಿಯ: 8 ಜೊತೆ ಹಗ್ಗ ಕಿರಿಯ: 8 ಜೊತೆ ನೇಗಿಲು ಕಿರಿಯ: 40 ಜೊತೆ ಒಟ್ಟು ಕೋಣಗಳ ಸಂಖ್ಯೆ : 63 ಜೊತೆ •••••••••••••••••••••••••••••••••••••••••••••• ಅಡ್ಡ ಹಲಗೆ: ಪ್ರಥಮ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ ದ್ವಿತೀಯ: ವಾಲ್ಪಾಡಿ ಹಾಲಾಜೆ ಪ್ರಶಾಂತ್ ಲಾರೆನ್ಸ್ ಸಲ್ದಾನ ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್ •••••••••••••••••••••••••••••••••••••••••••••• ಹಗ್ಗ ಹಿರಿಯ: ಪ್ರಥಮ: ಕನಡ್ತ್ಯಾರ್ ಕೃಷ್ಣ ಶೆಟ್ಟಿ ಓಡಿಸಿದವರು: ಅಳದಂಗಡಿ ಗಿರೀಶ್ ಕುಮಾರ್ ದ್ವಿತೀಯ: ರಾಯಿ ಶೀತಲ ಅಗರಿ ರೂಪಾ ರಾಜೇಶ್ ಶೆಟ್ಟಿ ಓಡಿಸಿದವರು: ವಾಲ್ಪಾಡಿ ಶಂಕರ್ ••••••••••••••••••••••••‌‌‌‌‌•••••••••••••••••••••• ಹಗ್ಗ ಕಿರಿಯ: ಪ್ರಥಮ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ ಓಡಿಸಿದವರು: ಬಂಗಾಡಿ ಹಮೀದ್ ದ್ವಿತೀಯ: ಚೊಕ್ಕಾಡಿ ಕಟಪಾಡಿ ಸಂತೋಷ್ ಶೆಟ್ಟಿ ಓಡಿಸಿದವರು: ಬೈಂದೂರು ವಿಶ್ವನಾಥ •••••••••••••••••••••••••••••••••••••••••••••• ನೇಗಿಲು ಹಿರಿಯ: ಪ್ರಥಮ: ಕೇಳ ಕಾಶಿಪಟ್ಣ ಯುವ ಬಾಂಧವರು ಓಡಿಸಿದವರು: ಪೆರಿಂಜೆ ಪ್ರಮೋದ್ ಕೋಟ್ಯಾನ್ ದ್ವಿತೀಯ: ಬಳ್ಳಮಂಜ ಹಟತ್ತೋಡಿ ಸುಂದರ ಗಿರಿಯಪ್ಪ ಗೌಡ ಓಡಿಸಿದವರು: ಬಂಗಾಡಿ ಹಮೀದ್ •••••••••••••••••••••••••••••••••••••••••••••• ನೇಗಿಲು ಕಿರಿಯ: ಪ್ರಥಮ: ಬಂಗಾಡಿ ಪಾರಂಮೇರು ಶ್ರೀ ಲಕ್ಷೀ ನಿವಾಸ ಓಡಿಸಿದವರು: ಸರಪಾಡಿ ಎರ್ಮಾಳ್ ಧನಂಜಯ ಗೌಡ ದ್ವಿತೀಯ: ಕೊಲ್ನಾಡ್ ಚೌಕ ಮೂಸೆ ಕುಂಞ ಬ್ಯಾರಿ ಓಡಿಸಿದವರು: ಬಂಗಾಡಿ ಮೊಹಮ್ಮದ್ ••••••••••••••••••••••••••••••••••••••••••••••••• Subscribe our YouTube channel    / ckcreationckbirwa   Follow on whatsapp https://chat.whatsapp.com/LvJzaTkJEkn... Follow on blog http://ckcreationck.blogspot.com #ballamanja_kambala_19-20 #kambala_live #CKCREATION #kambala_video