Перейти к содержимому

Hd Kumaraswamy Siddaramaiah Sting Cas: ಸ್ಟಿಂಗ್ ಸಮರಕ್ಕೆ HDK ಎಂಟ್ರಿ.. ನಾಳೆ ಏನು ಹೇಳ್ತಾರೆ ದಳಪತಿ?

TV5 Kannada

0:00 / 0:00

Hd Kumaraswamy Siddaramaiah Sting Cas: ಸ್ಟಿಂಗ್ ಸಮರಕ್ಕೆ HDK ಎಂಟ್ರಿ.. ನಾಳೆ ಏನು ಹೇಳ್ತಾರೆ ದಳಪತಿ?

1 386 просмотров · 6 ч назад
TV5 Kannada
2,74 млн подписчиков
1 386 просмотров · 6 ч назад
Hd Kumaraswamy Siddaramaiah Sting Cas: ಸ್ಟಿಂಗ್ ಸಮರಕ್ಕೆ HDK ಎಂಟ್ರಿ.. ನಾಳೆ ಏನು ಹೇಳ್ತಾರೆ ದಳಪತಿ? tv5kannada ಕರ್ನಾಟಕ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿರುವ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ತನಿಖೆ ತೀವ್ರಗೊಂಡಿದೆ. ವಿವಾದಿತ ಸ್ಟಿಂಗ್ ವಿಡಿಯೋಗೆ ಬಳಸಲಾದ ಮೊಬೈಲ್ ಫೋನ್ ಹಾಗೂ ತಾಂತ್ರಿಕ ವಿನಿಮಯವು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ಅಧಿಕೃತ ನಿವಾಸದಲ್ಲೇ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಪೊಲೀಸ್ ಇಲಾಖೆಯ ಈ ಅಧಿಕೃತ ಹೇಳಿಕೆ ಹಾಗೂ ತಮ್ಮ ಮೇeಿನ ಆರೋಪಗಳಿಗೆ ತಕ್ಕ ತಿರುಗೇಟು ನೀಡಲು ಮತ್ತು ಸತ್ಯಾಸತ್ಯತೆಯನ್ನು ಬಿಚ್ಚಿಡಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಾಳೆ ಬೆಳಿಗ್ಗೆ 11 ಗಂಟೆಗೆ ಮಹತ್ವದ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಈ ಪ್ರೆಸ್‌ಮೀಟ್‌ನಲ್ಲಿ ದಳಪತಿಗಳು ಮೊಬೈಲ್ ಎಕ್ಸ್‌ಚೇಂಜ್ ಆರೋಪದ ಕುರಿತು ಯಾವೆಲ್ಲ ಸ್ಪಷ್ಟನೆಗಳನ್ನು ನೀಡಲಿದ್ದಾರೆ ಮತ್ತು ರಾಜಕೀಯ ವಲಯದಲ್ಲಿ ಇದು ಯಾವ ರೀತಿಯ ಬಿರುಗಾಳಿಗೆ ಕಾರಣವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. The political slugfest over the controversial sting operation targeting former CM Siddaramaiah has taken a dramatic turn as Bengaluru Police Commissioner Seemant Kumar Singh revealed that the mobile phone exchange linked to the case occurred at Union Minister H.D. Kumaraswamy's Delhi residence. Following these explosive disclosures by the police department, JD(S) leader and Union Minister H.D. Kumaraswamy has scheduled a crucial press conference tomorrow at 11 AM to address the allegations and present his clarification. With key suspects under the scanner and mounting political pressure, all eyes are now fixed on Kumaraswamy's upcoming media address to see how the opposition leader responds to the latest police claims. #HDKumaraswamy #StingOperation #SeemantKumarSingh #DelhiMobileExchange #Siddaramaiah #CCBPolice #PoliticalControversy ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬