Перейти к содержимому

ನಮ್ಮೂರಿನ ವರಮಹಾಲಕ್ಷ್ಮಿ ಪೂಜೆ 🙏🌸 | Raksha Bandhan Vlog📿❤️

Surakshitha Gowda

0:00 / 0:00

ನಮ್ಮೂರಿನ ವರಮಹಾಲಕ್ಷ್ಮಿ ಪೂಜೆ 🙏🌸 | Raksha Bandhan Vlog📿❤️

237 просмотров · 3 недели назад
Surakshitha Gowda
286 подписчиков
237 просмотров · 3 недели назад
🌸 ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏❤️ ನನ್ನ ಪ್ರೀತಿಯ ಅಣ್ಣಂದಿರಿಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು 🥰❤️ ಈ ಹಬ್ಬವು ಎಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯನ್ನು ತರಲಿ ಎಂದು ಹಾರೈಸುತ್ತೇನೆ. 🌸✨ ಅಮ್ಮನ ಜೊತೆ ನಮ್ಮೂರಿನ ಭಜನಾ ಮಂದಿರಕ್ಕೆ ಹೋಗಿ ವರಮಹಾಲಕ್ಷ್ಮಿ ಪೂಜೆ ಹಾಗೂ ರಕ್ಷಾ ಬಂಧನದ ಸಂಭ್ರಮವನ್ನು ಆಚರಿಸಿದ ಸುಂದರ ಕ್ಷಣಗಳು ಈ ವ್ಲಾಗ್‌ನಲ್ಲಿ ❤️🌿 ನಿಮ್ಮೆಲ್ಲರಿಗೂ ಹಬ್ಬದ ಶುಭಾಶಯಗಳು 🙏🌸